ಧರ್ಮಸ್ಥಳ ವಿಚಾರದಲ್ಲಿ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತಂದ ಸಿಎಂ ನಾಡಿನ ಕ್ಷಮೆ ಕೇಳಬೇಕು: ವಿಜಯೇಂದ್ರ ಆಗ್ರಹ
- September 25, 2025
- 0 Likes
ಬೆಂಗಳೂರು: ಎಸ್ಐಟಿ ರಚನೆ ಬೇಡಿಕೆ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ; ಬದಲಾಗಿ ವಸೂಲಾತಿ, ಅವರವರ ವೈಯಕ್ತಿಕ ಹಿತಾಸಕ್ತಿ ಇದೆ ಎಂದು ಸರ್ವೋಚ್ಚ ನ್ಯಾಯಾಲಯವು ಮೇ ತಿಂಗಳಿನಲ್ಲ�...

