ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಮಾಹಿತಿಗಾಗಿ ನಿಮ್ಮ ವಿಶ್ವಾಸಾರ್ಹ ಮೂಲವಾದ ಸುದ್ದಿಲೋಕ ನ್ಯೂಸ್ ಪೋರ್ಟಲ್ಗೆ ಸುಸ್ವಾಗತ. ನಾವು ಓದುಗರಿಗೆ ಉತ್ತಮ ಗುಣಮಟ್ಟದ ಸುದ್ದಿ ಒದಗಿಸಲು ಬದ್ಧರಾಗಿರುವ ಸಮರ್ಪಿತ ಪತ್ರಕರ್ತರು.
ನಮ್ಮ ಧ್ಯೇಯ:
ನಿಖರ, ನಿಷ್ಪಕ್ಷಪಾತ ಮತ್ತು ಸಕಾಲಿಕ ಸುದ್ದಿ ಒದಗಿಸುವ ಮೂಲಕ ಓದುಗರಿಗೆ ಪ್ರಸಕ್ತ ವಿದ್ಯಮಾನಗಳ ಮಾಹಿತಿ ನೀಡುವುದೇ ನಮ್ಮ ಧ್ಯೇಯ. ವಿಶ್ವಾಸಾರ್ಹ ಮೂಲಗಳಿಂದ ದೊರಕುವ ಮಾಹಿತಿಯನ್ನಷ್ಟೇ ಓದುಗರಿಗೆ ನೀಡುತ್ತೇವೆ ಹಾಗೂ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಶ್ರಮಿಸುತ್ತೇವೆ.
ನಮ್ಮ ತಂಡ:
ನಮ್ಮ ತಂಡ ಅನುಭವಿ ಪತ್ರಕರ್ತರು, ಸಂಪಾದಕರು ಮತ್ತು ವಿಷಯ ರಚನೆಕಾರರನ್ನು ಒಳಗೊಂಡಿದೆ. ರಾಜಕೀಯ, ಮೆಟ್ರೋ, ಕ್ರೈಂ, ಸಿನಿಮಾ, ಕ್ರೀಡೆ ಸೇರಿ ಪತ್ರಿಕೋದ್ಯಮದ ಎಲ್ಲ ಆಯಾಮದಲ್ಲಿಯೂ ದಶಕಕ್ಕೂ ಮೀರಿದ ವರದಿಗಾರಿಕೆಯ ಅನುಭವವಿದೆ. ಮುದ್ರಣ, ವಿದ್ಯುನ್ಮಾನ ಹಾಗೂ ಡಿಜಿಟಲ್ ಮೂರೂ ಪ್ರಕಾರದ ಪತ್ರಿಕೋದ್ಯಮದಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ನಮ್ಮ ತಂಡಕ್ಕಿದೆ. ಪ್ರತಿಷ್ಠಿತ ಸುದ್ದಿವಾಹಿನಿ, ಪತ್ರಿಕೆ, ಡಿಜಿಟಲ್ ಮೀಡಿಯಾದಿಂದ ಹೊರಬಂದ ಸಮಾನ ಮನಸ್ಕರು ಆರಂಭಿಸಿರುವ ಸ್ವತಂತ್ರ ಪತ್ರಿಕೋದ್ಯಮ ನಿಮ್ಮ ಈ “ಸುದ್ದಿಲೋಕ”
ಪ್ರಶ್ನೆಗಳು, ಪ್ರತಿಕ್ರಿಯೆಗಳು, ಸಲಹೆಗಳಿದ್ದಲ್ಲಿ ನಮ್ಮನ್ನು ಸಂಪರ್ಕಿಸಲು ಹಿಂಜರಿಯಬೇಡಿ.
ನಮ್ಮನ್ನು ಸಂಪರ್ಕಿಸಿ.
ಸಂಪರ್ಕ ಮಾಹಿತಿ:
– ಇಮೇಲ್: suddilokaa@gmail.com
– ವೆಬ್ ಸೈಟ್:www.suddiloka.com
– ಫೋನ್/ವಾಟ್ಸ್ ಆ್ಯಪ್: +91-9880880996
– ವಿಳಾಸ:
BLUEBELL MEDIA HOUSE
# 31, 3rd Floor, 2nd Cross
Temple View 3, Kodipalya, Kengeri,
Behind Gutte Anjaneya Swamy Temple
Bengaluru – 560060
ಸಾಮಾಜಿಕ ಮಾಧ್ಯಮ:
ಸುದ್ದಿ ಮತ್ತು ವಿದ್ಯಮಾನಗಳ ಕುರಿತ ಕ್ಷಣ ಕ್ಷಣದ ಮಾಹಿತಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ನಮ್ಮನ್ನು ಅನುಸರಿಸಿ!
– ಫೇಸ್ಬುಕ್: suddiloka
– ಟ್ವಿಟರ್: @suddiloka
ವೆಬ್ಸೈಟ್ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು.
-ಸುದ್ದಿಲೋಕ ತಂಡ