Blog

Latest Articles

ಡಾ. ರಾಜ್‌ಕುಮಾರ್ ಸ್ಮಾರಕದ ಬಗ್ಗೆ ಚೇತನ್ ಅಹಿಂಸಾ ನೀಡಿದ್ದ ವಿವಾದಿತ ಹೇಳಿಕೆ ಏನು?

ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ವರನಟ ಡಾ. ರಾಜ್‌ಕುಮಾರ್ ಅವರ ಸ್ಮಾರಕದ ಕುರಿತಾಗಿ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್...

Read More
ಸಾರಿಗೆ ಸಿಬ್ಬಂದಿಗಳೇ ಗಮನಿಸಿ: ಸುಡುವ ಬಿಸಿಲಿನಿಂದ ಪಾರಾಗಲು ಕೆಎಸ್‌ಆರ್‌ಟಿಸಿ ನೀಡಿದೆ ‘ಆರೋಗ್ಯ ಸೂತ್ರ’

ಬೆಂಗಳೂರು: ರಾಜ್ಯಾದ್ಯಂತ ಸೂರ್ಯನ ಪ್ರಖರತೆ ದಿನದಿಂದ ದಿನಕ್ಕೆ ಏರುತ್ತಿದ್ದು, ಕಡು ಬಿಸಿಲಿನಲ್ಲೇ ಕರ್ತವ್ಯ ನಿರ್ವಹಿಸುವ ಸಾರಿಗೆ ಸಂಸ್ಥೆಯ ಚಾಲಕರು ಮತ್ತು...

Read More
ಸಾರಿಗೆ ಸಂಕಷ್ಟಕ್ಕೆ ಬಿಜೆಪಿಯೇ ನೇರ ಹೊಣೆ: ಸಚಿವ ರಾಮಲಿಂಗಾರೆಡ್ಡಿ ತೀವ್ರ ವಾಗ್ದಾಳಿ

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಗಳ ಇಂದಿನ ಆರ್ಥಿಕ ಪರಿಸ್ಥಿತಿ ಹಾಗೂ ನೌಕರರ ಸಮಸ್ಯೆಗಳಿಗೆ ಈ ಹಿಂದಿನ ಬಿಜೆಪಿ ಸರ್ಕಾರದ ‘ಅದಕ್ಷ...

Read More
SSLC Result 2026: ನಾಳೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಮೊಬೈಲ್‌ನಲ್ಲೇ ರಿಸಲ್ಟ್ ನೋಡುವುದು ಹೇಗೆ?

ಬೆಂಗಳೂರು: 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಕಾಯುವಿಕೆ ಅಂತ್ಯಗೊಂಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ...

Read More
ಕೆಎಸ್‌ಆರ್‌ಟಿಸಿ ನೌಕರರಿಗೆ ಸಿಹಿ ಸುದ್ದಿ: ಏಪ್ರಿಲ್ ತಿಂಗಳ ವೇತನ ಏ. 30ಕ್ಕೇ ಪಾವತಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಸಾವಿರಾರು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಮತ್ತು ನಿಗಮದ...

Read More
“ನಮ್ಮಪ್ಪನ ಸಂಬಳ ಕೊಡಿ ಯಡಿಯೂರಪ್ಪಾ ಜೀ..” : ಹಳೆಯ ವಿಡಿಯೋ ಹಂಚಿಕೊಂಡು ಬಿಜೆಪಿ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ

ಬೆಂಗಳೂರು: ರಾಜ್ಯದ ಸಾರಿಗೆ ಇಲಾಖೆಯ ಇಂದಿನ ಸ್ಥಿತಿಗತಿಗೆ ಬಿಜೆಪಿ ಸರ್ಕಾರದ ಆಡಳಿತವೇ ಕಾರಣ ಎಂದು ಆರೋಪಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ,...

Read More
4 ಗಂಟೆ ಕಾಲ ಗಾಳಿಯಲ್ಲೇ ಕಳೆದುಹೋದ ವಿಮಾನ:ಫ್ಲೈ 91 ವಿಮಾನದೊಳಗೆ ನಡೆದ ಅಸಲಿ ಕಥೆಯೇನು?

ಹುಬ್ಬಳ್ಳಿ/ಬೆಂಗಳೂರು: ಆಕಾಶದಲ್ಲಿ ಹಾರುವಾಗ ಕಿಟಕಿ ಆಚೆಗಿನ ಮೋಡಗಳ ಸೌಂದರ್ಯ ಸವಿಯಬೇಕಿದ್ದ ಆ 22 ಪ್ರಯಾಣಿಕರು, ಏಕಾಏಕಿ ಮೃತ್ಯುಂಜಯ ಜಪಕ್ಕೆ ಶರಣಾಗಿದ್ದರು....

Read More
ಬಂಗಾಳದ ರಣಬಿಸಿಲಲ್ಲಿ ಮೋದಿಗೆ ‘ಚುರುಮುರಿ’ ತಂಪು: “ನಾನು ಈರುಳ್ಳಿ ತಿಂತೀನಿ, ಜನರ ತಲೆ ತಿನ್ನಲ್ಲ!”

ಜಾರ್‌ಗ್ರಾಮ್:ಪಶ್ಚಿಮ ಬಂಗಾಳದ ಚುನಾವಣಾ ಕಣದಲ್ಲಿ ರಾಜಕೀಯ ಜಿದ್ದಾಜಿದ್ದಿನ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ‘ಚುರುಮುರಿ’ (ಝಲ್ ಮುರಿ) ಪ್ರೇಮ...

Read More
ಅಕ್ಷಯ ತೃತೀಯ 2026: ಬರಿ ಚಿನ್ನ ಮಾತ್ರವಲ್ಲ, ಅದೃಷ್ಟದ ಬಾಗಿಲು ತೆರೆಯಲು ಹೀಗೆ ಮಾಡಿ!

ಬೆಂಗಳೂರು:ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರ ದಿನಗಳಲ್ಲಿ ಒಂದಾದ ‘ಅಕ್ಷಯ ತೃತೀಯ’ ಮತ್ತೆ ಬಂದಿದೆ. ‘ಅಕ್ಷಯ’ ಎಂದರೆ ಎಂದಿಗೂ ಮುಗಿಯದ ಅಥವಾ...

Read More
ಜಯನಗರದಲ್ಲಿ ಏ.19ಕ್ಕೆ ಪರಮ್‌ ‘ವಿಹಾರ’ ಸಾಂಸ್ಕೃತಿಕ ಹಬ್ಬ

ಬೆಂಗಳೂರು: ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಯುವ ಕಲಾವಿದರ ಮೂಲಕ ಪಸರಿಸುವ ನಿಟ್ಟಿನಲ್ಲಿ ‘ಪರಮ್ ಫೌಂಡೇಶನ್’ ಆಯೋಜಿಸಿರುವ ‘ವಿಹಾರ-11’ ಸಾಂಸ್ಕೃತಿಕ...

Read More
ಕೆಂಪೇಗೌಡ ಬಸ್ ನಿಲ್ದಾಣಕ್ಕೆ ನವ ಕಳೆ: ಟರ್ಮಿನಲ್‌-1ರಲ್ಲಿ ಹೈಟೆಕ್ ಪಾರ್ಕಿಂಗ್ ಲೋಕಾರ್ಪಣೆ

ಬೆಂಗಳೂರು: ರಾಜಧಾನಿಯ ಹೃದಯಭಾಗದಲ್ಲಿರುವ ಕೆಂಪೇಗೌಡ ಬಸ್‌ ನಿಲ್ದಾಣದ (ಮೆಜೆಸ್ಟಿಕ್) ಟರ್ಮಿನಲ್‌-1ರಲ್ಲಿ ಕಳೆದ ಹಲವು ಸಮಯದಿಂದ ಪ್ರಯಾಣಿಕರು ಮತ್ತು ಚಾಲಕರಿಗೆ ತಲೆನೋವಾಗಿದ್ದ...

Read More
ಚೌಡಯ್ಯ ಸ್ಮಾರಕ ಭವನದಲ್ಲಿ ಏ. 17ಕ್ಕೆ ‘ತತ್ವ’ ಭಕ್ತಿ ಫ್ಯೂಷನ್ ಸಂಗೀತ ಸಂಜೆ

ಬೆಂಗಳೂರು: ರಾಜಧಾನಿಯ ಕಲಾಭಿಮಾನಿಗಳಿಗಾಗಿ ಪರಮ್ ಫೌಂಡೇಶನ್ ವತಿಯಿಂದ ‘ತತ್ವ’ ಎಂಬ ವಿಶಿಷ್ಟ ಭಕ್ತಿ ಫ್ಯೂಷನ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಗರದ...

Read More