Blog

Latest Articles

ಹಣಕಾಸಿನ ನಿರೀಕ್ಷೆಯಲ್ಲಿ ನಾಗಮಂಡಲ ವಿಜಯಲಕ್ಷ್ಮಿ!

ಬೆಂಗಳೂರು: ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮೀ ಜ್ವರ ಹಾಗೂ ಹೈ ಬಿಪಿ ಸಮಸ್ಯೆಯಿಂದ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಗಾಗಿ ಹಣಕಾಸಿನ ಸಹಾಯಕ್ಕಾಗಿ...

Read More
ರಫೇಲ್ ವಿಷಯ ಮುಂದಿಟ್ಟು ಹೆಚ್ಎಎಲ್ ಟೀಕೆ: ಮಾಧನವನ್ ಅಸಮಧಾನ!

ಬೆಂಗಳೂರು: ರಫೇಲ್ ವಿಚಾರವನ್ನಿಟ್ಟುಕೊಂಡು ಹೆಚ್ ಎ ಎಲ್ ಸಾಮರ್ಥ್ಯ ದ ಬಗ್ಗೆ ಟೀಕೆ ಮಾಡಿದ್ರಿಂದ ಸಹಜವಾಗಿ ಬೇಸರವಾಗಿದೆ. ಆದ್ರೇ‌ ನಾವು...

Read More
ತೇಜಸ್ ನಲ್ಲಿ ಹಾರಾಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್!

ಬೆಂಗಳೂರು: ದೇಶಿಯ ತಂತ್ರಜ್ಞಾನದಿಂದ ಹೆಚ್ಎಎಲ್ ತಯಾರಿಸಿರುವ ತೇಜಸ್ ಲಘು‌ ಯುದ್ದ ವಿಮಾನ ದೇಶದ ರಕ್ಷಣಾ ಶಕ್ತಿಯನ್ನು ಹೆಚ್ಚಿಸಲಿದೆ ಎಂದು ಸೇನಾ...

Read More
ಕಡೆಗೂ ಶಾಸಕ ಗಣೇಶ್ ಬಂಧನ!

ಸೋಮನಾಥ: ಕಾಂಗ್ರೆಸ್ ಶಾಸಕ ಆನಂದಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಕಂಪ್ಲಿ ಶಾಸಕ ಗಣೇಶ್ ಕೊನೆಗೂ ಬಂಧಿಸಲ್ಪಟ್ಟಿದ್ದಾರೆ.ಖಚಿತ ಮಾಹಿತಿ ಮೇರೆಗೆ...

Read More
ಕೆಆರ್ ಪುರಂ ಉತ್ಸವದಲ್ಲಿ ಸಿದ್ದಗಂಗಾ ಶ್ರೀಗಳ 111 ಅಡಿ ಕಟೌಟ್

ಬೆಂಗಳೂರು, ಫೆಬ್ರವರಿ 20: ಸಿಲಿಕಾನ್ ಸಿಟಿ ಬೆಂಗಳೂರು ಇದೇ ಮೊದಲ ಬಾರಿಗೆ ಅತ್ಯದ್ಭುತವಾದ ಸಾಂಸ್ಕೃತಿಕ ಉತ್ಸವಕ್ಕೆ ಸಾಕ್ಷಿಯಾಗಲಿದೆ.  ಫೆಬ್ರವರಿ  24 ರಿಂದಮಾರ್ಚ್ 10 ರವರೆಗೆ ಕೆ.ಆರ್.ಪುರ ಉತ್ಸವ ನಡೆಯಲಿದೆ.ಒಟ್ಟು15 ದಿನಗಳ ಕಾಲ ನಡೆಯಲಿರುವ ಈ ಸಾಂಸ್ಕøತಿಕ ಉತ್ಸವಹಲವಾರು ಅಚ್ಚರಿಗಳು, ಮನೋರಂಜನೆ, ಮಾರ್ಗದರ್ಶಿಉಪನ್ಯಾಸಗಳು  ಸೇರಿದಂತೆ  ಇನ್ನಿತರೆ ಕಾರ್ಯಕ್ರಮಗಳಿಗೆ ವೇದಿಕೆಯನ್ನು ಒದಗಿಸಿಕೊಡಲಿದೆ. ಬರೋಬ್ಬರಿ 15 ದಿನಗಳ ಕಾಲ ನಡೆಯುತ್ತಿರುವ  ಸಾಂಸ್ಕೃತಿಕ ಉತ್ಸವ ಇದಾಗಿದ್ದು, ...

Read More
ಶಾಸಕರ ರೆಸಾರ್ಟ್ ಗಲಾಟೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಪ್ರಕರಣ ಇತ್ಯರ್ಥಕ್ಕೆ ಸ್ವಾಮೀಜಿ ಎಂಟ್ರಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ರೆಸಾರ್ಟ್ ‌ನಲ್ಲಿ ಶಾಸಕರ ಹೊಡೆದಾಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣ...

Read More
12 ನೇ ಏರ್ ಶೋಗೆ ರಕ್ಷಣಾ ಸಚಿವೆ ಚಾಲನೆ: ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ ಆರಂಭ

ಬೆಂಗಳೂರು: 12 ನೇ ಆವೃತ್ತಿಯ ಏರ್ ಶೋಗೆ ಸಿಲಿಕಾನ್ ಸಿಟಿಯಲ್ಲಿ ಚಾಲನೆ ಸಿಕ್ಕಿದೆ, ಐದು‌ದಿನಗಳ ಕಾಲ ಯಲಹಂಕ ವಾಯು ನೆಲೆಯಲ್ಲಿ...

Read More
ಕಾಂಗ್ರೆಸ್ ಹಾಲಿ ಸಂಸದರ ಹತ್ತು ಕ್ಷೇತ್ರ ಬಿಟ್ಟುಕೊಡಲ್ಲ: ಸಿದ್ದು

ಬೆಂಗಳೂರು, ಫೆ.19– ಲೋಕಸಭೆ ಚುನಾವಣೆಯಲ್ಲಿ ಸ್ಥಾನ ಹಂಚಿಕೆಗೆ ಸಂಬಂಧಪಟ್ಟಂತೆ ಯಾರು ಯಾರ ಬಳಿಯೂ ಭಿಕ್ಷೆ ಬೇಡುವ ಅಗತ್ಯ ಇಲ್ಲ ಎಂದು...

Read More
ನಾನು ಮಾನವ ಧರ್ಮದ ಸೇವಕ : ಹೆಚ್.ಡಿ.ಕುಮಾರಸ್ವಾಮಿ

  ಮೈಸೂರು,ಫೆ.19: ಪ್ರತಿಯೊಬ್ಬರು ಭೂಮಿಯ ಮೇಲೆ ಎಷ್ಟು ದಿನ ಬದುಕುತ್ತೇವೆ ಎಂದು ಯಾರಿಗೂ ತಿಳಿದಿಲ್ಲ. ಬದುಕಿರುವ ಸಮಯದಲ್ಲಿ ಸಮಾಜಕ್ಕೆ ಅಳಿಲು ಸೇವೆ...

Read More
ಏರ್ ಶೋ ಆರಂಭಕ್ಕೆ ವಿಘ್ನ: ಸೂರ್ಯಕಿರಣ ವಿಮಾನ ಅಪಘಾತ

ಬೆಂಗಳೂರು,ಫೆ.19: ಯಲಹಂಕ ವಾಯುನೆಲೆ ಸಮೀಪ ಸೂರ್ಯ ಕಿರಣ ವಿಮಾನಗಳು ಡಿಕ್ಕಿ ಹೊಡೆದು ಇಬ್ಬರು ಪೈಲಟ್ ಗಳು ಗಾಯಗೊಂಡು ಓರ್ವ ಪೈಲಟ್...

Read More
ರಾಜ್ಯದಲ್ಲಿ ಚೀನಾ ಮಾದರಿಯ ಕೈಗಾರಿಕಾ ಅಭಿವೃದ್ದಿ: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು, 18: ಚೀನಾ ಮಾದರಿಯನ್ನು ಅನುಸರಿಸಿ ರಾಜ್ಯದ ವಿವಿಧ ಜಿಲ್ಲೆಗಳ ವೈವಿಧ್ಯತೆಗೆ ಅನುಗುಣಾವಾಗಿ ಕೈಗಾರಿಕಾ ಸಮೂಹದ ಅಭಿವೃದ್ಧಿಯನ್ನು ಸಾಧಿಸುವಲ್ಲಿ ರಾಜ್ಯ...

Read More
ಕೈಗಾರಿಕಾ ಕ್ಷೇತ್ರದಿಂದ ಉದ್ಯೋಗ ಸೃಷ್ಟಿ ಹೆಚ್ಚಲಿ; ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು,18: ಕೈಗಾರಿಕೆ, ಐಟಿ ಹಾಗೂ ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ರಾಜ್ಯ ಸರಕಾರ ಪ್ರತ್ಯೇಕ ಪಾಲಿಸಿ ತರುವ ಮೂಲಕ ಪ್ರೋತ್ಸಾಹ ನೀಡುತ್ತಿದೆ ಎಂದು ಉಪಮುಖ್ಯಮಂತ್ರಿ...

Read More