ವೀಕೆಂಡ್ ಪಬ್ ಬಾರ್ ಸಂಸ್ಕೃತಿ ಬಿಟ್ಟು ವೀಕೆಂಡ್ ಅಗ್ರಿಕಲ್ಚರ್ ಸಂಸ್ಕೃತಿ ಬೆಳೆಯಲಿ:ಬಿ.ಸಿ.ಪಾಟೀಲ್ ಕರೆ
- January 6, 2021
- 0 Likes
ಕೋಲಾರ,ಜ.6:ನಗರದವರಲ್ಲಿ ಕೃಷಿಯತ್ತ ಆಕರ್ಷಣೆ ಹೆಚ್ಚಾಗುತ್ತಿದೆ.ವೀಕೆಂಡ್ ಪಬ್ ಬಾರ್ ಬಿಟ್ಟು ವೀಕೆಂಡ್ ಅಗ್ರಿಕಲ್ಚರ್ ಹುಟ್ಟುವಂತಾಗಬೇಕು.ರೈತರೊಂದಿಗೆ ನಾವಿದ್ದೇವೆ ಸರ್ಕಾರವಿ�...

