ಬಾಲ್ಯ ವಿವಾಹ ನಿಷೇಧ ಕಾಯ್ದೆಗೆ ವಿಧಾನಸಭೆ ಅಂಗೀಕಾರ;ನಿಶ್ಚಿತಾರ್ಥ ಮಾಡಿದ್ರೂ ಬೀಳುತ್ತೆ ಕೇಸ್
- August 18, 2025
- 0 Likes
ಬೆಂಗಳೂರು:ಬಾಲ್ಯವಿವಾಹವನ್ನು ಬೇರುಮಟ್ಟದಲ್ಲೇ ಕಿತ್ತುಹಾಕಬೇಕು ಎನ್ನುವ ಉದ್ದೇಶದಿಂದ ಬಾಲ್ಯ ವಿವಾಹ ತಿದ್ದುಪಡಿ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು,18 ವರ್ಷ ತುಂಬುವ ಮ�...

