ಅಸ್ಸಾಂ: ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ‘ಕುಮಾರ ಭಾಸ್ಕರ್ ವರ್ಮಾ ಸೇತು’ ಲೋಕಾರ್ಪಣೆ
- February 15, 2026
- 0 Likes
ಗುವಾಹಟಿ: ಈಶಾನ್ಯ ಭಾರತದ ಹೆಬ್ಬಾಗಿಲು ಎನಿಸಿಕೊಂಡಿರುವ ಅಸ್ಸಾಂನ ಮೂಲಸೌಕರ್ಯ ಇತಿಹಾಸದಲ್ಲಿ ಫೆಬ್ರವರಿ 14, 2026 ರಂದು ಹೊಸ ಅಧ್ಯಾಯವೊಂದು ಬರೆಯಲ್ಪಟ್ಟಿದೆ. ಪ್ರಧಾನ ಮಂತ್ರಿ ನರೇಂದ�...

