ಜುಲೈ 10ಕ್ಕೆ ವಿಟಿಯು ಸಂಶೋಧನೆ, ಪರೀಕ್ಷಾ ಪರಿಣಿತಿ ಕೇಂದ್ರದ ಉದ್ಘಾಟನೆ; ಜ್ಯೋತಿರಾದಿತ್ಯ ಸಿಂಧ್ಯಾ ಭಾಗಿ
- July 8, 2025
- 0 Likes
ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಪ್ರಾದೇಶಿಕ ಕಚೇರಿಯನ್ನು ಸಂಶೋಧನೆ ಮತ್ತು ನಾವೀನ್ಯತೆ ಪ್ರತಿಷ್ಠಾನ ಹಾಗೂ ಪರೀಕ್ಷಾ ಪರಿಣಿತಿ ಕೇಂದ್ರವಾಗಿ �...

