ರಂಗದ ಮೇಲೆ ಅನಾವರಣಗೊಂಡ ಗಾಂಧಿ ಬದುಕಿನ ಹಾದಿ: ರಾಜ್ಯಾದ್ಯಂತ ೪ ತಿಂಗಳ ಸುತ್ತಾಟಕ್ಕೆ ಧಾರವಾಡದಲ್ಲಿ ಚಾಲನೆ
- August 12, 2018
- 0 Likes
ಧಾರವಾಡ: ಪಾಪು ಬಾಪುವಾಗಿ ಬೆಳೆದ ಕಥೆಯನ್ನು ರಂಗದ ಮೇಲೆ ಅನಾವರಣಗೊಳಿಸುವ ವಿಭಿನ್ನ ಪ್ರಯತ್ನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಾರವಾಡ ರಂಗಾಯಣ ಕೈಗೆತ್ತಿಕೊಂಡಿದೆ. ಬ�...

