ಸಿಎಲ್ಪಿ ಸಭೆ ಬಳಿಕವೇ ಪ್ರಮಾಣವಚನ ದಿನಾಂಕ ಫಿಕ್ಸ್: ಸಸ್ಪೆನ್ಸ್ ಉಳಿಸಿದ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್!
- May 29, 2026
- 0 Likes
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನಾಂಕದ ಕುರಿತು ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಅವರು ಪ್�...

