ಸಾಂಸ್ಕೃತಿಕ ನಗರಿಯಲ್ಲಿ ಅದ್ದೂರಿ ದಸರಾಗೆ ಚಾಲನೆ; ಚಾಮುಂಡಿ ಸತ್ಯ, ಧೈರ್ಯ, ರಕ್ಷಕತ್ವದ ಸಂಕೇತವೆಂದ ಬಾನು ಮುಷ್ತಾಕ್
- September 22, 2025
- 0 Likes
ಮೈಸೂರು: ದಸರಾ ಉದ್ಘಾಟಕರ ಆಯ್ಕೆ ವಿಚಾರದಲ್ಲಿನ ಅಪಸ್ವರ,ವಿರೋಧ,ಕಾನೂನು ಹೋರಾಟ ಎಲ್ಲದರ ನಡುವೆಯೂ ಸರ್ಕಾರದ ನಿರ್ಧಾರದಂತೆಯೇ ಯಾವುದೇ ಅಡೆ ತಡೆ ಇಲ್ಲದೆ ನಾಡಹಬ್ಬ ವಿಶ್ವವಿಖ್ಯಾತ �...

