ಬಾನಂಗಳದಲ್ಲಿ ಭಾಸ್ಕರನ ಕಣ್ಣಾ ಮುಚ್ಚಾಲೆ: ಖಗೋಳ ಕೌತುಖದ ಸೂರ್ಯಗ್ರಹಣವನ್ನು ಕಣ್ತುಂಬಿಕೊಂಡ ಸಿಲಿಕಾನ್ ಸಿಟಿ ಜನ
- June 21, 2020
- 0 Likes
ಬೆಂಗಳೂರು: ನಗರದಲ್ಲಿಂದು ಪಾರ್ಶ್ವ ಸೂರ್ಯಗ್ರಹಣ ಸಂಭವಿಸಿದೆ. ಸುಮಾರು ಮೂರುವರೆ ತಾಸು ಸೂರ್ಯಗ್ರಹಣ ಗೋಚರವಾಗಿದ್ದು, ಮೋಡಗಳ ಮಧ್ಯೆ ಆಗಾಗ ಸೂರ್ಯ ಗೋಚರವಾಗಿದ್ದಾನೆ. ಇಂದು ಜಗತ್ತ�...

