ಮಹದಾಯಿ ನೀರನ್ನು ಸದುಪಯೋಗಿಸಿಕೊಳ್ಳಲು 15 ದಿನಗಳಲ್ಲಿ ರೂಪುರೇಷೆ: ಸಿಎಂ ಕುಮಾರಸ್ವಾಮಿ
- September 15, 2018
- 0 Likes
ಬೆಳಗಾವಿ: ಮಹದಾಯಿ ನೀರನ್ನು ಯಾವ ರೀತಿ ಸದುಪಯೋಗಿಸಿಕೊಳ್ಳಬೇಕೆಂಬ ಕುರಿತು ರಾಜ್ಯದ ಕಾನೂನು ತಜ್ಞರು ಹಾಗೂ ನೀರಾವರಿ ತಜ್ಞರೊಂದಿಗೆ ಈಗಾಗಲೇ ಸಭೆ ನಡೆಸಿ ಚರ್ಚಿಸಲಾಗಿದ್ದು, 15 ದಿನಗ...

