ಕಾಳಸಂತೆಗೆ ಕಡಿವಾಣ ಹಾಕಲು ರೆಮಿಡಿಸ್ವಿಯರ್ ಔಷಧಿ ಸರ್ಕಾರದ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ – ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಹತ್ವದ ನಿರ್ಣಯ
- July 21, 2020
- 0 Likes
ಫೈಲ್ ಫೋಟೋ ಬೆಂಗಳೂರು – ಜುಲೈ 21, 2020: ನಿನ್ನೆ ಅಪೂಣ೯ಗೊಂಡಿದ್ದ ಕೋವಿಡ್ ಟಾಸ್ಕ್ ಫೋಸ್೯ ಸಭೆ ಇಂದು ನಡೆಯಿತು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಅಧಿಕೃತ ಕಾಯ೯ ನಿಮಿತ್ತ ಹುಬ್ಬಳ�...

