ದೆಹಲಿಯಲ್ಲಿ ಭಾರೀ ಅಗ್ನಿ ಅವಘಡ: ಲಕ್ಷಾಂತರ ರೂ. ನಷ್ಟ

ನವದೆಹಲಿ: ದೆಹಲಿಯ ಗಫರ್ ಮಾರುಕಟ್ಟೆಯ ಮೊಬೈಲ್ ಪರಿಕರಗಳ ಅಂಗಡಿಯಲ್ಲೂ ಅಗ್ನಿ ಅವಘಡ ಸಂಭವಿಸಿದೆ. ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡದ ಎಲ್ಲ ಮಹಡಿಗಳಿಗೂ ಬೆಂಕಿ ವ್ಯಾಪಿಸಿದ್ದು, 20ರಿಂದ 25 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಿ ಬೆಂಕಿ ನಂದಿಸಲಾಯಿತು. ಸಾವು-ನೋವು ವರದಿಯಾಗಿಲ್ಲ. ಎರಡೂ ಘಟನೆಗಳ ನಿಖರ ಕಾರಣದ ಕುರಿತು ತನಿಖೆ ನಡೆಯುತ್ತಿದೆ.

 

Related Articles

Comments (0)