Blog

Latest Articles

ಚೌಕೀದಾರ್ ಮೋದಿಜೀ ಯಡಿಯೂರಪ್ಪ ಪ್ರಾಮಾಣಿಕರಾ,ರಫೇಲ್ ಹಗರಣ ನಡೆದಿಲ್ವಾ: ಸಿದ್ದರಾಮಯ್ಯ ಪ್ರಶ್ನೆ

ಉಡುಪಿ:ನಾನು ತಿನ್ನುವುದಿಲ್ಲ ಇನ್ನೊಬ್ಬರು ತಿನ್ನಲು ಬಿಡುವುದಿಲ್ಲ ಎನ್ನುವ ಚೌಕೀದಾರ್ ಮೋದಿ ಅವರೇ ರಫೇಲ್ ಹಗರಣದ ಬಗ್ಗೆ ಏನು ಹೇಳುವಿರಿ. ಯಡಿಯೂರಪ್ಪ...

Read More
ಬರಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಯುದ್ದೋಪಾದಿಯಲ್ಲಿ ನಡೆಯಲಿ: ಬಂಡೆಪ್ಪ ಖಾಶೆಂಪೂರ

ಬೀದರ್: ಬರ ಘೋಷಣೆಯಾಗಿರುವ ತಾಲೂಕುಗಳಲ್ಲಿ ಪರಿಹಾರ ಕಲ್ಪಿಸುವ ಕಾರ್ಯ ಯುದ್ದೋಪಾದಿಯಲ್ಲಿ ನಡೆಯಬೇಕು. ಕೇಂದ್ರ ಸ್ಥಾನದಲ್ಲಿದ್ದುಕೊಂಡು 24 ತಾಸುಗಳ ಕಾಲವೂ ಜಾಗೃತರಾಗಿ...

Read More
ಲೀಡ್ ತಂದರೆ ಸಚಿವ ಸ್ಥಾನ, ಇಲ್ಲದಿದ್ದರೆ ನಿಗಮ ಮಂಡಳಿಯೂ ಇಲ್ಲ: ಬಳ್ಳಾರಿ ಶಾಸಕರಿಗೆ ಶಾಕ್ ನೀಡಿದ ಸಿದ್ಧು

ಬಳ್ಳಾರಿ: ಉಪ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿರುವ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ಎರಡೂ ಸಹ ಗೆಲುವಿಗಾಗಿ ಟೊಂಕ ಕಟ್ಟಿ...

Read More
ಮೈತ್ರಿ ಸರ್ಕಾರದ 5 ತಿಂಗಳ ಆಡಳಿತ: ಒಂದು ಅವಲೋಕನ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಐದು ತಿಂಗಳ ಆಡಳಿತ ಪೂರೈಸಿದೆ,ಮೈತ್ರಿಯ ಬಿಕ್ಕಟ್ಟು,ಸಂಪುಟ ಸಂಕಷ್ಟ, ಸಾಲಮನ್ನಾ ಒತ್ತಡದ...

Read More
ದೈವ ಪ್ರೇಕರಣೆಯಿಂದ ಪದವಿ ಸಿಕ್ಕಿದೆ, ಐದು ವರ್ಷ ನಾನೇ ಸಿಎಂ: ಎಚ್ಡಿಕೆ

ಬೆಂಗಳೂರು: ಇದು ನನಗೆ ದೇವರ ಕೊಟ್ಟ ಅಧಿಕಾರ. ದೇವರ ಪ್ರೇರಣೆಯಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ 5 ವರ್ಷ ನಾನು ಸಿಎಂ...

Read More
ನಾನೆಷ್ಟು ಕಠೋರ ಅಂತಾ ತೋರಿಸಿಕೊಡಬೇಕಾಗಲಿದೆ:ಜೆಡಿಎಸ್ ಎಂಎಲ್ಎಗೆ ಡಿವಿಎಸ್ ತರಾಟೆ

ಬೆಂಗಳೂರು: ಸದಾ ಹಸನ್ಮುಖಿಯಾಗಿ ನಗುನಗುತ್ತಾ ಮಾತನಾಡುವ ಕೇಂದ್ರ ಸಚಿವ ಡಿ.ವಿ ಸದಾನದಗೌಡ ಇಂದು ಫುಲ್ ಗರಂ ‌ಆಗುದ್ರು.ನಾನು ಎಷ್ಟೇ ನಗು...

Read More
ಕೈ ನಾಯಕರಿಗಿಂತ ಸಿಎಂ‌ ಎಚ್ಡಿಕೆಗೆ ಹೆಚ್ಚಿನ ಆಧ್ಯತೆ ನೀಡಿದ ರಾಹುಲ್ ಗಾಂಧಿ

ಬೆಂಗಳೂರು:ಸಂವಾದ,ಸ್ವಾಗತ ಹೊರತುಪಡಿಸಿದರೆ ಬೆಂಗಳೂರಿಗೆ ಬಂದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಸಿಎಂ ಕುಮಾರಸ್ವಾಮಿಯವರ ಜೊತೆಯೇ ಹೆಚ್ಚಾಗಿ ಮಾತುಕತೆ ನಡೆಸಿದರು.ರಾಜ್ಯ ಕಾಂಗ್ರೆಸ್...

Read More
ಅಪಪ್ರಚಾರಕ್ಕಾಗಿ ರಾಹುಲ್ ಸಂವಾದ: ಶೋಭಾ ಕರಂದ್ಲಾಜೆ

ಬೆಂಗಳೂರು:ರಫೇಲ್ ಡೀಲ್ ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಬೆಂಗಳೂರಲ್ಲಿ ಸಭೆ ನಡೆಸ್ತಿದ್ದಾರೆ ಯಾವ ಪುರುಷಾರ್ಥಕ್ಕಾಗಿ ಈ ಸಂವಾದ ನಡೆಸ್ತಿದ್ದಾರೆ ಎಂದು ಸಂಸದೆ...

Read More
ಎಚ್ಡಿಕೆ ಅಶ್ವಮೇಧ ಕುದುರೆ ಕಟ್ಟಿಹಾಕ್ತೇವೆ: ಡಿವಿಎಸ್

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಅಶ್ವಮೇಧದ ಕುದುರೆಯನ್ನು ರಾಮನಗರದಿಂದಲೇ ಕಟ್ಟಿಹಾಕುತ್ತೇವೆ ಎನ್ನುವ ಮೂಲಕ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ...

Read More
ದೇಶದ ರಕ್ಷಣಾ ವ್ಯವಸ್ಥೆಗೆ ಎಚ್ಎಎಲ್ ಕೊಡುಗೆ’ ಸಂವಾದ ಸಭೆಯಲ್ಲಿ ನಾಳೆ ರಾಹುಲ್ ಭಾಗಿ

ಬೆಂಗಳೂರು: ‘ದೇಶದ ರಕ್ಷಣಾ ವ್ಯವಸ್ಥೆಗೆ ಎಚ್ಎಎಲ್ ಕೊಡುಗೆ’ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಸಂವಾದ ಕಾರ್ಯಕ್ರಮದಲ್ಲಿ ನಾಳೆ ಎಐಸಿಸಿ ಅಧ್ಯಕ್ಷ ರಾಹುಲ್...

Read More
ಬಸ್ ಪ್ರಯಾಣದರ ಏರಿಕೆ ಇಲ್ಲ: ಸಿಎಂ

ಬೆಂಗಳೂರು: ರಾಜ್ಯದಲ್ಲಿ ಸಧ್ಯಕ್ಕೆ ಬಸ್ ಪ್ರಯಾಣದರದಲ್ಲಿ ಯಾವುದೇ ಹೆಚ್ಚಳ ಮಾಡುವುದಿಲ್ಲ,ಸಾರಿಗೆ ಸಂಸ್ಥೆಗಳ ನಷ್ಟ ಸರಿದೂಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು...

Read More
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಕೃಷಿ , ತೋಟಗಾರಿಕೆ, ಲೋಕೋಪಯೋಗಿ ಹಾಗೂ ಪಶುಸಂಗೋಪನೆ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಚರ್ಚಿಸಲಾಯಿತು....

Read More