ಗದಗಕ್ಕೆ ಮೋದಿ ಸಹೋದರ ಭೇಟಿ
- by Suddi Team
- July 28, 2018
- 119 Views
ಗದಗ: ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಭೇಟಿ ನೀಡಿದ್ರು.ಅಖಿಲ ಭಾರತ ಪಡಿತ ವಿತರಕರ ಸಂಘ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಪ್ರಹ್ಲಾದ್ ಮೋದಿ ಬಳ್ಳಾರಿನಲ್ಲಿ ಪಡಿತರ ವಿತಕರ ಸಂಘದ ರಾಜ್ಯ ಕಾರ್ಯದರ್ಶಿ ನಿಧನ ಹಿನ್ನಲೆ ಸಾಂತ್ವಾನ ಹೇಳಲು ಆಗಮನಿಸಿದ್ದು ಗದಗ ಜಿಲ್ಲೆಯಲ್ಲೂ ಕಾರ್ಯಕರ್ತನ್ನು ಭೇಟಿಮಾಡಿದ್ರು.
ನಗರದ ಡಾ, ಶೇಖರ್ ಸಜ್ಜನರ್ ಮನೆಗೆ ಭೇಟಿ ನೀಡಿ ಅವರ ಮನೆಯಲ್ಲಿ ಕಾರ್ಯಕರ್ತರೊಂದಿಗೆ ಉಪಹಾರ ಸೇವನೆ ಮಾಡಿದ್ರು.ನಾಳೆ ಹುಬ್ಬಳ್ಳಿನಲ್ಲಿ ನಡೆಯುವ ಅಖಿಲ ಭಾರತ ಗಾಣಿಗ ಸಮಾಜ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
Related Articles
Thank you for your comment. It is awaiting moderation.


Comments (0)