ನಾಟಿಕೋಳಿ ಸಾರು ಸವಿದು ಹೈಕಮಾಂಡ್ ಕಡೆ ಬೆರಳು ತೋರಿದ ಸಿಎಂ,ಡಿಸಿಎಂ
- December 2, 2025
- 0 Likes
ಬೆಂಗಳೂರು:ರಾಜ್ಯ ಸರ್ಕಾರದ ಅಧಿಕಾರ ಹಸ್ತಾಂತರ ಪ್ರಹಸನದ ಎರಡನೇ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದಿದೆ. ನಾಟಿಕೋಳಿ ಸಾರು ಸವಿದಿದ್ದು ಬಿಟ್ಟರೆ ಹೊಸ ರಾಜಕೀಯ ನಿರ್ಧಾರದ ಬಗ್ಗೆ ಉಭಯ ನ�...
ನಾವು ಡಿಸಿಎಂ ಮಾಡದಿದ್ದರೆ ಕಾಂಗ್ರೆಸ್ ನವ್ರು ಸಿದ್ದರಾಮಯ್ಯರನ್ನು ಮೂಸಿಯೂ ನೋಡುತ್ತಿರಲಿಲ್ಲ: ಕುಮಾರಸ್ವಾಮಿ
- November 22, 2025
- 0 Likes
ಬೆಂಗಳೂರು: ಸಿದ್ದರಾಮಯ್ಯರನ್ನು ಜೆಡಿಎಸ್ ನಲ್ಲಿ ಎರಡು ಬಾರಿ ಉಪ ಮುಖ್ಯಂಮತ್ರಿಯನ್ನಾಗಿ ಮಾಡದೇ ಇದ್ದಿದ್ದರೆ ಕಾಂಗ್ರೆಸ್ ನಲ್ಲಿ ಅವರನ್ನು ಮೂಸಿಯೂ ನೋಡುತ್ತಿರಲಿಲ್ಲ ಎಂದು ಕೇಂ�...
ಪ್ರಧಾನಿ ನಿವಾಸಕ್ಕೆ ಹೋಗುವ ರಸ್ತೆಯಲ್ಲಿಯೂ ಗುಂಡಿಗಳಿವೆ; ಡಿಸಿಎಂ
- September 24, 2025
- 0 Likes
ಬೆಂಗಳೂರು: ನವದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಹೋಗುವ ರಸ್ತೆಯಲ್ಲಿಯೂ ಗುಂಡಿಗಳಿವೆ, ಬರೀ ಬೆಂಗಳೂರು ರಸ್ತೆ ಗುಂಡಿ ತೋರಿಸುವ ಸುದ್ದಿ ವಾಹಿನಿಗಳು ಪಿಎಂ...
ಆಲಮಟ್ಟಿ ಎತ್ತರ ವಿರೋಧಿಸಿ ಮಹಾರಾಷ್ಟ್ರ ಕೋರ್ಟ್ ಗೆ ಹೋದಲ್ಲಿ ನಾವೂ ಪ್ರತ್ಯೇಕ ಹೋರಾಟ ಮಾಡುತ್ತೇವೆ; ಡಿಸಿಎಂ
- September 17, 2025
- 0 Likes
ಬೆಂಗಳೂರು:ಮಹಾರಾಷ್ಟ್ರ ಮುಖ್ಯಮಂತ್ರಿಗಳು ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳವನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. ಈ ವಿಚಾರವಾಗಿ ನಾವು ಪ್ರ...
ಯುಕೆಪಿ ಮೂರನೇ ಹಂತ ಯೋಜನೆ; ಕೋರ್ಟ್ ಹೇಳಿದಷ್ಟು ಪರಿಹಾರ ನೀಡಲು ಹಣವಿಲ್ಲವೆಂದ ಡಿಸಿಎಂ
- August 27, 2025
- 0 Likes
ಬೆಂಗಳೂರು: ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲು ಹೊರಟಿರುವ ಜಮೀನಿಗೆ ನ್ಯಾಯಾಲಯ ಹೇಳಿರುವ ಪ್ರಮಾಣದ ಪರಿಹಾರ ನೀಡಲು ಸಾಧ್ಯವಿಲ್ಲ ಏಕೆಂದರೆ ನಮ್ಮ ಬಳಿ �...
ವಾಸಯೋಗ್ಯ ಪ್ರಮಾಣ ಪತ್ರವಿಲ್ಲದ ಬೆಂಗಳೂರಿನ 4 ಲಕ್ಷ ಕಟ್ಟಡಗಳಿಗೆ ನೀರು, ವಿದ್ಯುತ್ ಸಂಪರ್ಕಕ್ಕೆ ತಡೆ; ಡಿಸಿಎಂ
- August 17, 2025
- 0 Likes
ಬೆಂಗಳೂರು: ಅವೈಜ್ಞಾನಿಕ ನಿರ್ಮಾಣ, ದುರ್ಬಲ ಕಟ್ಟಡಗಳನ್ನು ಗುರುತಿಸಿ ನೋಟಿಸ್ ಜಾರಿಗೊಳಿಸಬೇಕು, ಅಂತಹ ಕಟ್ಟಡ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕ:ಲು,ವಾಸಯೋಗ್ಯ...
ಪುರುಷರ ಹೆಸರಿಗೆ ನಿವೇಶನ ಮಂಜೂರು ಮಾಡಬೇಡಿ; ಡಿಸಿಎಂ ಮಹತ್ವದ ಸೂಚನೆ
- July 22, 2025
- 0 Likes
ಬೆಂಗಳೂರು ದಕ್ಷಿಣ: ಪುರುಷರ ಹೆಸರಿಗೆ ನಿವೇಶನ ಮಂಜೂರು ಮಾಡದಿರೆ ಅವರು ಆ ನಿವೇಶನವನ್ನು ಮಾರಿಕೊಂಡು ಹೋಗಿಬಿಡುತ್ತಾರೆ. ಹಾಗಾಗಿ ಮಹಿಳೆಯರ ಹೆಸರಿಗೆ ನೋಂದಣಿ ಮಾಡಬೇಕು, ಇಲ್ಲದಿದ್�...
ಭದ್ರಾ ಚಾನೆಲ್ ಸೀಳಿ ನೀರೆತ್ತುವ ಯೋಜನೆಗೆ ರೈತರ ವಿರೋಧ; ಪರಿಶೀಲಿಸುವ ಭರವಸೆ ನೀಡಿದ ಡಿಸಿಎಂ
- July 3, 2025
- 0 Likes
ಬೆಂಗಳೂರು: ಭದ್ರಾ ಬಲದಂಡೆ ಕಾಲುವೆಯಿಂದ ಅವೈಜ್ಞಾನಿಕವಾಗಿ ನೀರನ್ನು ಎತ್ತಿ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಿಗೆ ನೀರು ನೀಡಲು, ಬಿಜೆಪಿ ಸರ್ಕಾರದ ಅವಧಿ�...
ಎತ್ತಿನಹೊಳೆ ವಿಚಾರದಲ್ಲಿ ಅಸಾಧ್ಯ ಎಂದಿದ್ದನ್ನು ಸಾಧ್ಯವಾಗಿಸಿದ್ದೇವೆ; ಎಚ್ಡಿಕೆಗೆ ಡಿಸಿಎಂ ಟಕ್ಕರ್
- June 27, 2025
- 0 Likes
ತುಮಕೂರು: “ಅವರು ಎತ್ತಿನಹೊಳೆ ನೀರು ಹೊರಗೆ ಹರಿಸುವುದು ಅಸಾಧ್ಯ ಎಂದಿದ್ದರು. ನಾವು ಅದನ್ನು ಸಾಧ್ಯವಾಗಿಸಿದ್ದೇವೆ” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಡಿಸಿಎಂ ಡಿ�...
ಕಾವೇರಿ ಆರತಿಯಿಂದ ಅಣೆಕಟ್ಟಿಗೆ ತೊಂದರೆಯಾಗಲ್ಲ, ತಪ್ಪುಗ್ರಹಿಕೆಯಿಂದ ವಿರೋಧ; ಡಿಸಿಎಂ
- June 25, 2025
- 0 Likes
ಬೆಂಗಳೂರು:ಕಾವೇರಿ ಆರತಿ ಕಾರ್ಯಕ್ರಮದಿಂದ ಅಣೆಕಟ್ಟಿಗೆ ತೊಂದರೆಯಾಗಬಹುದು ಎನ್ನುವ ಕಾರಣಕ್ಕೆ ರೈತರು ಕಾವೇರಿ ಆರತಿ ವಿರೋಧಿಸುತ್ತಿದ್ದಾರೆ ಆದರೆ ಆ ರೀತಿ ಏನೂ ಆಗುವುದಿಲ್ಲ, ನಮಗ�...

