ಜಿಎಸ್ಟಿ ರಿಟರ್ನ್ ಸಲ್ಲಿಸಿದವರು ಗೃಹಲಕ್ಷ್ಮಿ ಯೋಜನೆ ವ್ಯಾಪ್ತಿಗೆ ಬರ್ತಾರಾ?; ಗೊಂದಲ ನಿವಾರಿಸಲು ಸಿಎಂ ಸೂಚನೆ
- September 8, 2025
- 0 Likes
ಬೆಂಗಳೂರು: ಜಿಎಸ್ಟಿ ಸಲ್ಲಿಕೆ ಮಾಡುವ ಮಹಿಳೆಯರು ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ವ್ಯಾಪ್ತಿಗೆ ಬರುತ್ತಾರಾ?ಈ ಯೋಜನೆಯ ಲಾಭಪಡೆಯಬಹುದಾ? ಎನ್ನುವ ಕುರಿತು ಫಲಾನು...

