ಗಾಂಧೀಜಿ,ಶಾಸ್ತ್ರೀಜಿ ಆದರ್ಶಗಳನ್ನು ಪಾಲಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ; ರಾಮಲಿಂಗಾರೆಡ್ಡಿ
- October 2, 2025
- 0 Likes
ಬೆಂಗಳೂರು:ಸತ್ಯ ಮತ್ತು ಅಹಿಂಸೆಯ ಮಾರ್ಗದ ಮೂಲಕ ಜಗತ್ತಿಗೇ ದಾರಿ ತೋರಿದ ಗಾಂಧೀಜಿಯವರ ಜೀವನ ನಮಗೆಲ್ಲರಿಗೂ ಸ್ಪೂರ್ತಿ. ಅದೇ ರೀತಿ, ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆಯೊಂದಿಗೆ ದೇ�...

