ಗಣೇಶ ಮೆರವಣಿಗೆ ದುರ್ಘಟನೆ;ಪರಿಹಾರ ಹೆಚ್ಚಳದ ಬಿಜೆಪಿ ಬೇಡಿಕೆ ತಿರಸ್ಕರಿಸಿದ ಸಿಎಂ ಸಿದ್ದರಾಮಯ್ಯ
- September 14, 2025
- 0 Likes
ಹಾಸನ/ಮೈಸೂರು:ಗಣೇಶ ವಿಸರ್ಜನೆಯ ಮೆರವಣಿಗೆ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು ಎನ್ನುವ ಪ್ರತಿಪಕ್ಷ ನಾಯಕ ಆರ್.ಅಶೋಕ ಬೇಡಿಕೆಯನ್ನು ಮುಖ್ಯಮಂತ...

