ಕೆ ಎಸ್ ಆರ್ ಟಿ ಸಿಗೆ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಪ್ರಶಸ್ತಿ-2025:ಸತತ 11 ನೇ ಬಾರಿ ಲಭಿಸಿದ ಪ್ರಶಸ್ತಿ
- December 7, 2025
- 0 Likes
ಬೆಂಗಳೂರು: ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಸಮಾರಂಭದಲ್ಲಿ ರಾಜ್ಯದ ಸರ್ಕಾರಿ ಸಂಸ್ಥೆಗಳ ಪೈಕಿ ಹೆಚ್ಚು ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹಣಾ ಮಾಡಿರುವ ( ನಿಗದಿಗೊಳಿಸಿರುವು�...

