ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಕನ್ನಡದಲ್ಲಿ ವಿಶೇಷ ಕೋರ್ಸ್: ಎಫ್ ಕೆಸಿಸಿಐ ಅಧ್ಯಕ್ಷರಿಂದ ಲೋಕಾರ್ಪಣೆ
- October 8, 2020
- 0 Likes
ಬೆಂಗಳೂರು: ಬಿಸಿನೆಸ್ ಕಟ್ಟಬೇಕು , ಉದ್ಯಮಿಗಳಾಗಬೇಕು ಎಂದು ಬಯಸುವವರಿಗೆ ಅನುಕೂಲವಾಗುವಂತೆ ಕನ್ನಡ ಭಾಷೆಯಲ್ಲಿ ಇಂಡಿಯನ್ ಮನಿ ಡಾಟ್ ಕಾಂ ನ ಫೈನಾನ್ಸಿಯಲ್ ಫ್ರೀಡಂ ಆಪ್ ನಲ್ಲಿ ವಿಶ�...

