ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ:ಡಾ.ಜಯಮಾಲಾ, ಸಾ.ರಾ.ಗೋವಿಂದುಗೆ ಡಾ.ರಾಜ್ಪ್ರಶಸ್ತಿ
- January 9, 2026
- 0 Likes
ಬೆಂಗಳೂರು:ಹಿರಿಯ ನಟಿ ಡಾ.ಜಯಮಾಲಾ,ನಿರ್ಮಾಪಕ ಸಾ.ರಾ.ಗೋವಿಂದು ಅವರಿಗೆ ಡಾ.ರಾಜ್ಪ್ರಶಸ್ತಿ ಹಾಗು ಎಂ.ಎಸ್.ಸತ್ಯು, ಕೆ.ಶಿವರುದ್ರಯ್ಯ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ,ಪ್ರಗತಿ �...

