ಕೋವಿಡ್-19ರಲ್ಲಿ ಕಾಂಗ್ರೆಸ್ಸಿಗರ ಸುಳ್ಳುಲೆಕ್ಕ: ಅಸಲಿ ಲೆಕ್ಕ ಜನರ ಮುಂದಿಟ್ಟ ಡಿಸಿಎಂ ಮತ್ತು ಶ್ರೀರಾಮುಲು
- July 20, 2020
- 0 Likes
ಬೆಂಗಳೂರು: ಕೋವಿಡ್-19 ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ಆರೋಗ್ಯ ಸಚಿವ ಶ್ರೀರಾಮು...

