ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ಶಿಫಾರಸ್ಸು ತಿರಸ್ಕಾರಿಸಿದ ಸಚಿವ ಸಂಪುಟ
- September 25, 2025
- 0 Likes
ಬೆಂಗಳೂರು:ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ರಚಿಸಲಾಗಿದ್ದ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಕೆ.ಎನ್. ಕೇಶವನಾರಾಯಣರವರ ವಿಚಾರಣಾ ವರದಿಯನ್ನು ಸಚಿ�...

