ಕಸ ವಿಲೇವಾರಿ ಯೋಜನೆಯಲ್ಲಿ ಕೋಟಿ ಕೋಟಿ ಗುಳುಂ: ಸಚಿವ ಜಾರ್ಜ್ ರಾಜೀನಾಮೆಗೆ ಎನ್.ಆರ್ ರಮೇಶ್ ಆಗ್ರಹ
- July 18, 2018
- 0 Likes
ಬೆಂಗಳೂರು: ಸಿಲಿಕಾನ್ ಸಿಟಿಯ ಕಸದ ಸಮಸ್ಯೆ ನಿವಾರಣೆ ಯೋಜನೆ ನೆಪದಲ್ಲಿ 40ಕೋಟಿ ತೆರಿಗೆ ಹಣ ಗುಳಂ ಮಾಡಲಾಗಿದ್ದು ಕೋಟಿ ಕೋಟಿ ರೂ.ಗಳ ಹಗರಣದ ರುವಾರಿ ಸಚವ ಕೆ.ಜೆ ಜಾರ್ಜ್ ರಾಜೀನಾಮೆ ನ�...

