ಎಸ್.ಎಸ್.ಎಲ್.ಸಿ. ಫಲಿತಾಂಶ: ಧೈರ್ಯ ತೋರಿದ ಮಕ್ಕಳೇ ಕೊರೋನ ವಾರಿಯರ್ಸ್- ಸುರೇಶ್ ಕುಮಾರ್
- August 10, 2020
- 0 Likes
ಬೆಂಗಳೂರು: ಕೊರೋನಾ ಸಾಂಕ್ರಾಮಿಕ ಪ್ರಸರಣ ಕಾಲಘಟ್ಟದಲ್ಲಿ ಈ ವರ್ಷದ 10ನೇ ತರಗತಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿ ಈ ಬಾರಿ ಶೇ. 71.80 ಫಲಿತಾಂಶ ಲಭ್ಯವಾಗಿದೆ. ಬಾಲಕಿಯರು ಹೆಚ್ಚಿನ ಸ�...

