ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸಿಲ್ಲ; ಮೋದಿಗೆ ಪತ್ರ ಬರೆದ ಸಿಎಂ
- July 14, 2025
- 0 Likes
ಬೆಂಗಳೂರು: ಕೇಂದ್ರ ಸರ್ಕಾರ ಶಿಷ್ಟಾಚಾರ ಪಾಲನೆ ಮಾಡದೇ ಇರುವುದನ್ನು ಪ್ರತಿಭಟಿಸುವ ಸಲುವಾಗಿಯೇ ನಾನೂ ಸೇರಿದಂತೆ ನಮ್ಮ ಪಕ್ಷದ ಯಾವ ಸಚಿವರು, ಶಾಸಕರೂ ಸಿಗಂದೂರು ಸೇತುವೆ ಉದ್ಘಾಟನ�...

