ಕೋವಿಡ್ ನಿರ್ವಹಣೆ (Response) ಪಡೆಯ ತರಬೇತಿ ಕಾರ್ಯಕ್ರಮಕ್ಕೆ ಡಿ.ಕೆ ಶಿವಕುಮಾರ್ ಚಾಲನೆ
- July 21, 2020
- 0 Likes
ಬೆಂಗಳೂರು: ಕೆಪಿಸಿಸಿ ವೈದ್ಯ ಘಟಕದ ಹಮ್ಮಿಕೊಳ್ಳಲಾಗಿರುವ ಕೋವಿಡ್ ನಿರ್ವಹಣೆ (Response) ಪಡೆಯ ತರಬೇತಿ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಚಾಲನೆ ನೀಡಿದರು. ...

