ಜಾತಿಗಣತಿ; ಮುಖ್ಯಮಂತ್ರಿಗಳಿಗೆ ಬೆಂಬಲವಾಗಿ ನಿಲ್ಲಲು ಸಚಿವರು,ಶಾಸಕರ ಸಭೆಯಲ್ಲಿ ಸರ್ವಾನುಮತದ ನಿರ್ಧಾರ
- September 25, 2025
- 0 Likes
ಬೆಂಗಳೂರು: ರಾಜ್ಯ ಸರ್ಕಾರದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಪ್ರತಿಪಕ್ಷಗಳ ವಿರೋಧ,ಧರ್ಮ ವಿಭಜನೆ ಆರೋಪಗಳಿಗೆ ಪ್ರತಿಯಾಗಿ ಒಗ್ಗಟ್ಟಿನ ಮೂಲಕ ಸರ್ಕಾರವನ್ನು ಸಮರ್ಥಿಸಿಕ...

