ಬಹು ನಿರೀಕ್ಷಿತ ಕೇಬಲ್ ಆಧಾರಿತ ಸಿಗಂದೂರು ಸೇತುವೆ ನಾಳೆ ಲೋಕಾರ್ಪಣೆ; ಲಾಂಚ್ ಅವಲಂಬನೆಗೆ ಬೀಳಲಿದೆ ತೆರೆ
- July 13, 2025
- 4 Likes
ಶಿವಮೊಗ್ಗ: ದಶಕಗಳಿಂದ ಕಾಯುತ್ತಿದ್ದ ಸಾಗರ ತಾಲ್ಲೂಕು ಕಳಸವಳ್ಳಿ – ಅಂಬಾರಗೊಡ್ಲು ಮಾರ್ಗದ ನಡುವೆ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಕೇಬಲ್ ಆಧಾರಿತ ಸಿಗಂದ...

