ರಾಜ್ಯದಲ್ಲಿ ಚೀನಾ ಮಾದರಿಯ ಕೈಗಾರಿಕಾ ಅಭಿವೃದ್ದಿ: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
- February 18, 2019
- 0 Likes
ಬೆಂಗಳೂರು, 18: ಚೀನಾ ಮಾದರಿಯನ್ನು ಅನುಸರಿಸಿ ರಾಜ್ಯದ ವಿವಿಧ ಜಿಲ್ಲೆಗಳ ವೈವಿಧ್ಯತೆಗೆ ಅನುಗುಣಾವಾಗಿ ಕೈಗಾರಿಕಾ ಸಮೂಹದ ಅಭಿವೃದ್ಧಿಯನ್ನು ಸಾಧಿಸುವಲ್ಲಿ ರಾಜ್ಯ ಸರ್ಕಾರ ದಿಟ್ಟ ಹ�...

