ಬಿಜೆಪಿ ಜೊತೆ ಹೋದ್ರೆ ಎಲ್ಲಾ ಕೇಸ್ ಖಲ್ಲಾಸ್, ಇಲ್ಲಾಂದ್ರೆ ಎಲ್ಲವನ್ನು ಎದುರಿಸಬೇಕು: ಡಿ.ಕೆ.ಸುರೇಶ್
- November 7, 2018
- 0 Likes
ಬೆಂಗಳೂರು: ಬಿಜೆಪಿಗೆ ಹೋದ್ರೆ ಎಲ್ಲಾ ಕೇಸ್ಗಳು ಖಲ್ಲಾಸ್ ಆಗಲಿವೆ. ಇಲ್ಲದಿದ್ರೆ ಸಿಬಿಐ, ಇಡಿ, ಐಟಿ ದಾಳಿಗಳನ್ನು ಎದುರಿಸಬೇಕಾಗುತ್ತದೆ. ವಿರೋಧ ಪಕ್ಷಗಳಿಗೆ ಈ ಎರಡು ದಾರಿ ಬಿಟ್ಟರ�...

