ಲೋಕೋಪಯೋಗಿ ಇಲಾಖೆಗೆ 7699 ಕೋಟಿ ಅನುದಾನ ನಿಗಧಿ, ಕ್ರಿಯಾಯೋಜನೆ ರೂಪಿಸುವಂತೆ ಗೋವಿಂದ ಕಾರಜೋಳ ಸೂಚನೆ
- June 18, 2020
- 0 Likes
ಬೆಂಗಳೂರು. ಜೂ.18: ಲೋಕೋಪಯೋಗಿ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ 7699 ಕೋಟಿ ರೂ. ಅನುದಾನವನ್ನು ನಿಗಧಿಪಡಿಸಲಾಗಿದ್ದು, ಅಗತ್ಯವಾದ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾಯೋಜನೆ ತಯಾರಿಸು�...

