ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ಬೆಂಗಳೂರು: ಬಹುನಿರೀಕ್ಷಿತ ಸಿನಿಮಾ ಕೆ.ಜಿ.ಎಪ್ ನ ಟ್ರೇಲರ್ ಲಾಂಚ್ ಬಾರಿ ಸೌಂಡ್ ಮಾಡ್ತಾ ಇದೆ. ಒರಾಯನ್ ಮಾಲ್ ಲ್ಲಿ ಇಂದು ಕೆ.ಜಿ.ಎಪ್ ನ ಟ್ರೇಲರ್ ಲಾಂಚ್ ಮಾಡಲಾಯಿತು. ೫ ಭಾಷೆಗಳಲ್ಲಿ ಟ್ರೇಲರ್ ಲಾಂಚ್ ಆಗಿದ್ದು ಸಿನಿಮಾವು ಕೂಡ ಅಷ್ಟೇ ಸೌಂಡ್ ಮಾಡುವುದರ ಬಗ್ಗೆ ನಿರೀಕ್ಷೆ ಮೂಡಿಸಿದೆ.
ನಟ ಯಶ್ ಅಭಿನಯದ ಕೆ.ಜಿ.ಎಪ್ ಚಿತ್ರ ಎರಡು ವರ್ಷ ಗಳಿಂದ ಸಿಕ್ಕಾಪಟ್ಟೆ ನಿರೀಕ್ಷೆ ಯನ್ನು ಹುಟ್ಟಿಸಿತ್ತು. ಎಲ್ಲ ಕುತೂಹಲಕ್ಕೂ ಪುಲ್ ಸ್ಟಾಪ್ ಇಡುವಂತೆ ಚಿತ್ರದ ಟ್ರೇಲರ್ ಲಾಂಚ್ ಆಗಿ ಆಗಲೇ ಸಾಮಾಜಿಕ ಜಾಲಾ ತಾಣದಲ್ಲಿ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಾ ಇದೆ. ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕರು, ಸತತ ನಾಲ್ಕು ವರ್ಷಗಳ ಶ್ರಮದ ಫಲವಾಗಿ ಕೆ.ಜಿಎಪ್ ಚಿತ್ರ ಚೆನ್ನಾಗಿ ಮೂಡಿಬಂದಿದ್ದು ಒಂದು ಟೀಂ ನ ಪರಿಶ್ರಮ ಇಲ್ಲಿ ತುಂಬಾ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.
ರಾಕಿಂಗ್ ಸ್ಟಾರ್ ಕೆ.ಜಿಎಪ್ ನ ಸೆಂಟ್ರಾ ಆಪ್ ಅಟ್ರೇಕ್ಷನ್ ಕೆ.ಜಿ.ಎಪ್ ನಲ್ಲಿ ಯಶ್ ಅಬ್ಬರ ಜೋರಾಗಿಯೇ ಇದೆ. ಡಿಸೆಂಬರ್ ಲ್ಲಿ ಕೆ.ಜಿ.ಎಪ್ ದೂಳೆಬ್ಬಿಸಲು ರೆಡಿಯಾಗಿದೆ. ಕೆಜಿಎಫ್ ಮೂಲಕ ಚಂದನವನಕ್ಕೆ ಮತ್ತೊಬ್ಬ ಹೊಸ ನಾಯಕಿ ಎಂಟ್ರಿ ಕೂಟ್ಟಿದ್ದಾರೆ. ಮೊದಲ ಚಿತ್ರವೇ ಬಿಗ್ ಬಜೆಟ್ ಚಿತ್ರವಾಗಿದ್ದು, ಯಶ್ ಜೊತೆ ಅಭಿನಯಿಸಿದ್ದಾರೆ.
Comments (0)