ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ಫೋಟೋ ಕೃಪೆ: ಟ್ವಿಟ್ಟರ್
ಹುಬ್ಬಳ್ಳಿ: ಮೀ ಟೂ ಅಭಿಯಾನದ ಬಗ್ಗೆ ಖುಷಿ ಆಗುತ್ತಿದೆ.ಈಗಲಾದ್ರು ಮಹಿಳೆಯರು ಧ್ವನಿ ಎತ್ತುತ್ತಿರುವುದು ಸ್ವಾಗತಾರ್ಹವಾಗಿದ್ದು ಈ ಅಭಿಯಾನ ಗೇಮ್ ಚೆಂಜರ್ ಆಗಲಿದೆ ಎಂದು ಚಿತ್ರನಟಿ ಶ್ರುತಿ ಹರಿಹರನ್ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು,
ಈ ಅಭಿಯಾನ ಮುಂದುವರೆಯುತ್ತಿದೆ.ಇದರಲ್ಲಿ ದೊಡ್ಡ ದೊಡ್ಡವರ ಹೆಸರು ಬಹಿರಂಗೊಳುತ್ತಿದೆ.ಈ .ಯಾವಾಗ ಹೇಳಿದರು ಸತ್ಯ ಸತ್ಯವೇ.ಒಬ್ಬ ಮಹಿಳೆಗೆ ಲೈಂಗಿಕ ದೌರ್ಜನ್ಯ ಸಹಿಸಿಕೊಳ್ಳುವದು ಕಷ್ಟಕರ.ಇದು ಮಿಡಿಯಾ ಸೆನ್ಸೆಸನಲ್ ಆಗುತ್ತಿದೆ.ಎಲ್ಲರ ಮೇಲೂ ಕ್ರಮ ಕೈಗೊಳ್ಳಲು ಆಗದಿದ್ರು ಕೆಲವರಿಗೆ ಶಿಕ್ಷೆಯಾಗಲಿ ಎಂದ್ರು.
ಮುಂದಿನ ದಿನಗಳಲ್ಲಿ ದೌರ್ಜನ್ಯ ಮಾಡುವರು ವಿಚಾರ ಮಾಡುವಂತಾಗಬೇಕು.ಇದು ಗಂಡು ಮತ್ತು ಹೆಣ್ಣಿನ ಪ್ರಶ್ನೆಯಲ್ಲ. ಅಧಿಕಾರ ಬಲ ಹಾಗೂ ಹಣಬಲದಿಂದ ಇಂತ ಕೃತ್ಯ ನಡೆಯುತ್ತಿವೆ.ಇದು ಚಿತ್ರ ರಂಗದಲ್ಲಿ ಮಾತ್ರ ಇಲ್ಲ.ಎಲ್ಲ ಫೀಲ್ಡ್ ಗಳಲ್ಲೂ ಕಾಸ್ಟಿಂಗ್ ಕೌಚ್ ಇದೆ.ಚಲನಚಿತ್ರ ವಾಣಿಜ್ಯ ಮಂಡಳಿ ಈ ನಿಟ್ಟಿನಲ್ಲಿ ಫೈರ್ ಅಂತ ಸಮಿತಿ ಮಾಡುತ್ತಿದೆ.ಈ ಸಮಿತಿಯಲ್ಲಿ ಕವಿತಾ ಲಂಕೇಶ, ನಾನು ಹಾಗೂ ಪ್ರಿಯಾಂಕಾ ಉಪೇದ್ರ ಇದ್ದಾರೆ.ತಾರ್ಕಿಕ ಅಂತ್ಯ ದೊರೆಯುವ ವರೆಗೂ ಮಿಟೂ ಅಭಿಯಾನ ಮುಂದುವರೆಯಲಿದೆ ಎಂದ್ರು.
Comments (0)