ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ಹುಬ್ಬಳ್ಳಿ: ವೇತನ ಪಾವತಿ ವಿಳಂಬವನ್ನು,ನಕಲಿ ಪೌರ ಕಾರ್ಮಿಕರ ಹಾಳಿ ಖಂಡಿಸಿ ಮೈಮೇಲೆ ಮಲ ಸುರಿದುಕೊಂಡು ಪೌರಕಾರ್ಮಿಕರ ಪ್ರತಿಭಟನೆ ನಡೆಸಿದ ಘಡನೆ ನಡೆಯಿತು.
ಹುಬ್ಬಳ್ಳಿ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪೌರಕಾರ್ಮಿಕರು ಇಂದು ತೀವ್ರಗೊಳಿಸಿದ್ರು.ಸುಮಾರು 1200 ಪೌರ ಕಾರ್ಮಿಕರು ಪ್ರತಭಟನೆ ನಡೆಸಿದ್ದು ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಳ ದೌರ್ಜನ್ಯ ಖಂಡಿಸಿ ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ್ರು.ಇದನ್ನೆಲ್ಲಾ ನೋಡುತ್ತಿದ್ದ ಪೊಲೀಸರು ಮುಖ ಪ್ರೇಕ್ಷಕರಾದ್ರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ನಾಲ್ಕುತಿಂಗಳಿಂದ ವೇತನ ಇಲ್ಲ.ಕೂಡಲೇ ವೇತನ ಪಾವತಿ ಮಾಡಬೇಕು,ನಕಲಿ ಪೌರ ಕಾರ್ಮಿಕರನ್ನ ಪತ್ತೆ ಹಚ್ಚಬೇಕು,ನೇರ ವೇತನ ಪಾವತಿ ಮಾಡಬೇಕು ಎಂದು ಪೌರ ಕಾರ್ಮಿಕರು ಆಗ್ರಹಿಸಿದ್ರು.
Comments (0)