ಸ್ವಾತಂತ್ರ್ಯ ದಿನಕ್ಕೆ ಒಳ್ಳೆಯ ಸುದ್ದಿ; ಕೋವಿಡ್ ಕಾರ್ಯಪಡೆಯಲ್ಲಿ ಮಹತ್ವದ ನಿರ್ಧಾರ ಆರ್ಟಿಪಿಸಿಆರ್ ಪರೀಕ್ಷೆ ದರ ಕಡಿತ
- August 14, 2020
- 0 Likes
ಬೆಂಗಳೂರು: ಕೋವಿಡ್- 19 ಸೋಂಕಿತರು ನಿರಾಳವಾಗುವ ಸುದ್ದಿ ನೀಡಿರುವ ರಾಜ್ಯ ಸರಕಾರ, ಆರ್ಟಿಪಿಸಿಆರ್ ಪರೀಕ್ಷೆ ದರ ಕಡಿತವೂ ಸೇರಿದಂತೆ ಮಹತ್ವದ ನಿಧಾರಗಳನ್ನು ಕೈಗೊಂಡಿದೆ. ಬೆಂಗಳೂರಿ�...

