ಬಿಎಡ್ ಮುಗಿಸದ ಉಪನ್ಯಾಸಕರ ವೇತನ ತಡೆಗೆ ಹೊರಟ್ಟಿ ಕಿಡಿ: ಸಂಬಳ ಬಿಡುಗಡೆಗೆ ಒತ್ತಾಯಿಸಿ ಪತ್ರ
- June 18, 2018
- 0 Likes
ಬೆಂಗಳೂರು:ಅನಿವಾರ್ಯ ಕಾರಣದಿಂದ ಬಿಎಡ್ ಪದವಿ ಮುಗಿಸದ ಉಪನ್ಯಾಸಕರ ಸಂಬಳ ತಡೆ ಹಿಡಿಯಲಾಗಿದೆ. ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಎಂದು ಪ್ರ...
ಗೌರವಧನ ಎಂದರೆ ಗೌರವಯುತವಾಗಿರಬೇಕು; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ
- June 18, 2018
- 0 Likes
ಬೆಂಗಳೂರು: ಬಿಸಿಯೂಟ ನೌಕರರಿಗೆ ಕನಿಷ್ಟ ಗೌರವಧನ ನಿಗದಿಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಈ ಸಂಬಂಧ ಮಹಿಳಾ ...
ನಾನು ಹೇಳಿದ ಸೇವೆ ಆ ಸೇವೆಯಲ್ಲ ಅಂದ್ರು ಹೆಬ್ಬಾಳ್ಕರ್
- June 18, 2018
- 0 Likes
ಬೆಂಗಳೂರು: ನಾನು ಹೇಳಿದ ಸೇವೆಯನ್ನು ಅವರು ಯಾವ ರೀತಿಯ ಸೇವೆ ಎಂದುಕೊಂಡರೋ ಗೊತ್ತಿಲ್ಲ,ತಪ್ಪಾಗಿ ತಿಳಿದುಕೊಂಡರೆ ಅದಕ್ಕೆ ನಾನು ಹೊಣೆಯಲ್ಲ ಎಂದು ಸಚಿವೆ ಜಮಲಾಪ ವಿರುದ್ಧ ನೀಡಿದ್ದ �...
ಲಾರಿಗಳ ಸಂಚಾರ ಸ್ಥಗಿತ: ಮಾಲೀಕರಲ್ಲಿ ಮೂಡದ ಒಮ್ಮತ
- June 18, 2018
- 0 Likes
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶದಾದ್ಯಂತ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು ಇಂದಿನಿಂದ ಬೆಂಗಳೂರಲ್ಲೂ ಲಾರಿಗಳ ಸಂಚಾರ ಸ್ಥಗಿತಗೊಂಡಿದೆ. ಡೀಸೆಲ್ ದ�...
ಪರಿಷತ್ಗೆ ಆಯ್ಕೆಯಾದ 11 ಸದಸ್ಯರಿಂದ ಪ್ರಮಾಣ ವಚನ
- June 18, 2018
- 0 Likes
ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನೂತನವಾಗಿ ಆಯ್ಕೆಯಾಗಿರುವ 11 ಸದಸ್ಯರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸೌಧದ ಬ್ಯಾಕ್ವೇಟ್ ಹಾಲ್ನಲ್ಲಿ ನಡೆದ ಕಾರ್ಯಕ್�...
ಬಿಬಿಎಂಪಿ ಬೈ ಎಲೆಕ್ಷನ್: ಕೈ ಕಾರ್ಯಕರ್ತನ ಮೇಲೆ ಹಲ್ಲೆ
- June 18, 2018
- 0 Likes
ಬೆಂಗಳೂರು: ಬಿನ್ನಿಪೇಟೆ ವಾರ್ಡ್ ಉಪ ಚುನಾವಣೆ ಸಂಬಂಧ ಜೆಡಿಎಸ್ ಕಾರ್ಯಕರ್ತರಿಂದ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಕಳೆದ ರಾತ್ರಿ ಸುಮಾರು 12 .15ರ �...
ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆಗೆ ಗೆಜೆಟ್ ನೋಟಿಫಿಕೇಷನ್: ರಾಜ್ಯದ ಒಪ್ಪಿಗೆ ಇಲ್ಲವೆಂದ ಹೆಚ್ಡಿಕೆ
- June 18, 2018
- 0 Likes
ದೆಹಲಿ/ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ನಿರ್ವಹಣಾ ಪ್ರಾಧಿಕಾರ ರಚನೆಗೆ ಕೇಂದ್ರ ಸರ್ಕಾರ ಹೊರಡಿಸಿರುವ ಗೆಜೆಟ್ ನೋಟಿಫಿಕೇಷನ್ ಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ,ನೋಟಿಫ�...
ಸರಗಳ್ಳನ ಮೇಲೆ ಪೊಲೀಸ್ ಫೈರಿಂಗ್
- June 18, 2018
- 0 Likes
ಬೆಂಗಳೂರು: ನಗರದಲ್ಲಿ ಸರಗಳ್ಳರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.ಬಂಧನದ ವೇಳೆ ಸರಗಳ್ಳರು ನಡೆಸಿದ ದಾಳಿಗೆ ಪ್ರತಿಯಾಗಿ ಪೊಲೀಸರು ಆತ್ಮರಕ್ಷಣೆಗಾಗಿ ಫೈರಿಂಗ್ ನಡೆಸಿದ�...
ಸಹಾಸಮಯ ಪ್ರವಾಸಿಗಳ ನೆಚ್ಚಿನ ತಾಣ: ದಾಂಡೇಲಿ
- June 18, 2018
- 0 Likes
ದಾಂಡೇಲಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಹಸಿರಿನ ಮಡಿಲಿನಲ್ಲಿರುವ ಸುಂದರ ಪ್ರವಾಸಿತಾಣ. ಜಲಸಾಹಸ ಕ್ರೀಡೆಯಿಂದಾಗಿ ದಾಂಡೇಲಿ ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರ�...
ಕೆಲಸದ ಒತ್ತಡ ಹೆಚ್ಚಿದೆಯೇ? ರಿಲ್ಯಾಕ್ಸ್ ಆಗಲು ಉತ್ತಮ ಟಿಪ್ಸ್ ಇಲ್ಲಿವೆ!
- June 18, 2018
- 0 Likes
ದೀರ್ಘಕಾಲದ ನಂತರ ಕೆಲಸ ಮುಗಿಸಿ ಮನೆಗೆ ಬರುತ್ತೇವೆ. ಮನೆಗೆ ಬಂದ ತಕ್ಷಣ ಮನೆಗೆಲಸದಲ್ಲಿ ಮುಳುಗುತ್ತೇವೆ ಮತ್ತಷ್ಟು ಧಣಿಯುತ್ತೇವೆ. ಮನೆ ಕೆಲಸವೆಲ್ಲಾ ಮುಗಿದ ತಕ್ಷಣ ಟಿವಿ ನೋಡಲು ಆ�...
