ಆರು ತಿಂಗಳೊಳಗಿನ ಶಿಶುಗಳ ಆಹಾರದಲ್ಲಿ ಸುಕ್ರೋಸ್, ಫ್ರಕ್ಟೋಸ್ ನಿಷೇಧಕ್ಕೆ FSSAI ಪ್ರಸ್ತಾವನೆ
- November 4, 2026
- 0 Likes
ನವದೆಹಲಿ: ಆರು ತಿಂಗಳವರೆಗಿನ ಶಿಶುಗಳಿಗೆ ಉದ್ದೇಶಿಸಲಾದ ಆಹಾರ ಉತ್ಪನ್ನಗಳಲ್ಲಿ ಸುಕ್ರೋಸ್ ಮತ್ತು ಫ್ರಕ್ಟೋಸ್ ಎಂಬ ಸಕ್ಕರೆಗಳನ್ನು ಸೇರಿಸುವುದನ್ನು ನಿಷೇಧಿಸಲು ಭಾರತೀಯ ಆಹಾರ �...
ಚಹಾದಲ್ಲಿ ಕೀಟನಾಶಕ ಅವಶೇಷ ಮಿತಿ ಪ್ರಸ್ತಾಪಿಸಿದ FSSAI; ಪಿಪಿಎಂ ಮಿತಿ ನಿಗದಿ
- November 4, 2026
- 0 Likes
ನವದೆಹಲಿ: ಚಹಾದಲ್ಲಿ ಅಸೆಟಾಮಿಪ್ರಿಡ್ ಮತ್ತು ಇಮಿಡಾಕ್ಲೋಪ್ರಿಡ್ ಎಂಬ ಎರಡು ಕೀಟನಾಶಕಗಳ ಗರಿಷ್ಠ ಅವಶೇಷ ಮಿತಿಗಳನ್ನು (MRL) ನಿಗದಿಪಡಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್�...
ವಿಮಾನದಲ್ಲೇ ಡಿಜಿಟಲ್ ಡಿಟಾಕ್ಸ್ ಅಭಿಯಾನ: ಕೈಬರಹದ ಪತ್ರಗಳಿಗೆ ಮರುಜೀವ ನೀಡಿದ ಇಂಡಿಯಾ ಪೋಸ್ಟ್, ಇಂಡಿಗೋ
- November 4, 2026
- 0 Likes
ನವದೆಹಲಿ: ಡಿಜಿಟಲ್ ಸಂವಹನದ ಭರಾಟೆಯಲ್ಲಿ ಕೈಬರಹದ ಪತ್ರಗಳ ಮಹತ್ವವನ್ನು ಮರುಪರಿಚಯಿಸುವ ಉದ್ದೇಶದಿಂದ ಇಂಡಿಯಾ ಪೋಸ್ಟ್ ಮತ್ತು ಇಂಡಿಗೋ ವಿಮಾನಯಾನ ಸಂಸ್ಥೆ ಜಂಟಿಯಾಗಿ ವಿಶಿಷ್ಟ ಡ�...
ಹಂಪಿ, ತಾಜ್ ಮಹಲ್, ಬೇಕಲ್ ಕೋಟೆ ಸಂರಕ್ಷಣೆಗೆ HALನಿಂದ ₹23.60 ಕೋಟಿ ನೆರವು
- November 4, 2026
- 0 Likes
ನವದೆಹಲಿ: ಕರ್ನಾಟಕದ ಹಂಪಿ, ಆಗ್ರಾದ ತಾಜ್ ಮಹಲ್ ಮತ್ತು ಕೇರಳದ ಬೇಕಲ್ ಕೋಟೆಯ ಸಂರಕ್ಷಣೆ ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ₹23.60 ಕೋಟಿ ಆ�...
ಪ್ರಧಾನಿಯ ಸ್ಮರಣಿಕೆಗಳ ಹರಾಜಿನಲ್ಲಿ ಕರ್ನಾಟಕದ ವೈವಿಧ್ಯಮಯ ಪರಂಪರೆಯ ಅನಾವರಣ
- November 4, 2026
- 0 Likes
ನವದೆಹಲಿ: ಪ್ರಧಾನ ಮಂತ್ರಿಗಳ ಸ್ಮರಣಿಕೆಗಳ (PM Mementos) ಇ-ಹರಾಜಿನ ಎಂಟನೇ ಆವೃತ್ತಿಯಲ್ಲಿ ಕರ್ನಾಟಕದ 30 ಸ್ಮರಣಿಕೆಗಳು ಸ್ಥಾನ ಪಡೆದಿದ್ದು, ರಾಜ್ಯದ ವೈವಿಧ್ಯಮಯ ಸಂಪ್ರದಾಯ, ಕರಕುಶಲ ಕಲೆ, �...
ಚರ್ಮರೋಗಗಳ ನಿರ್ವಹಣೆಗೆ ಆಯುಷ್ ಸಚಿವಾಲಯದಿಂದ ಪ್ರಮಾಣಿತ ಚಿಕಿತ್ಸಾ ಮಾರ್ಗಸೂಚಿ ಬಿಡುಗಡೆ
- November 4, 2026
- 0 Likes
ನವದೆಹಲಿ: ಸೋರಿಯಾಸಿಸ್, ವಿಟಿಲಿಗೋ, ಡರ್ಮಟೈಟಿಸ್ ಸೇರಿದಂತೆ ವಿವಿಧ ಚರ್ಮರೋಗಗಳ ನಿರ್ವಹಣೆಗೆ ಆಯುರ್ವೇದ, ಸಿದ್ಧ, ಯುನಾನಿ, ಹೋಮಿಯೋಪತಿ ಮತ್ತು ಯೋಗವನ್ನು ಒಳಗೊಂಡ ಪ್ರಮಾಣಿತ ಚಿಕಿ...
ಶೃಂಗೇರಿಯಲ್ಲಿ ಏಕರೂಪ ಆಚರಣಾ ಸಂಹಿತೆ, ಸಾಮಾನ್ಯ ಸಂಸ್ಕಾರ ಶಿಕ್ಷಣ ಯೋಜನೆಗಳ ಲೋಕಾರ್ಪಣೆ
- November 4, 2026
- 0 Likes
ಶೃಂಗೇರಿ: ಭಾರತೀಯ ಮೂಲದ ವಿವಿಧ ಧಾರ್ಮಿಕ ಪರಂಪರೆಗಳಲ್ಲಿರುವ ಸಾಮಾನ್ಯ ಮೌಲ್ಯಗಳನ್ನು ಗುರುತಿಸಿ, ಸಮಾನ ಆಚರಣಾ ಸಂಹಿತೆ ಹಾಗೂ ಸಂಸ್ಕಾರ ಶಿಕ್ಷಣವನ್ನು ರೂಪಿಸುವುದು ಇಂದಿನ ಕಾಲದ �...
ನವೆಂಬರ್ 7ರಂದು ಒಂದು ಲಕ್ಷ ದೀಪಗಳಿಂದ ಕಂಗೊಳಿಸಲಿರುವ ಅಯೋಧ್ಯೆ ರಾಮ ಮಂದಿರ
- November 4, 2026
- 0 Likes
ಅಯೋಧ್ಯೆ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರ ಸಂಕೀರ್ಣವು ನವೆಂಬರ್ 7ರಂದು ಸುಮಾರು ಒಂದು ಲಕ್ಷ ದೀಪಗಳ ಬೆಳಕಿನಲ್ಲಿ ಕಂಗೊಳಿಸಲಿದೆ. ದೀಪಾಲಂಕಾರ ಕಾರ್ಯಕ್ರಮದಲ್ಲಿ ಸುಮಾರು 1,000 �...
ಮೈಸೂರು ದಸರಾದಲ್ಲಿ ಕರಾಮತ್ತು ಪ್ರದರ್ಶಿಸಿದ ಪಂಜಿನ ಕವಾಯತು
- November 4, 2026
- 0 Likes
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಸಂಭ್ರಮಕ್ಕೆ ಬನ್ನಿಮಂಟಪದ ಕವಾಯತು ಮೈದಾನದಲ್ಲಿ ನಡೆದ ಪಂಜಿನ ಕವಾಯತು ಹಾಗೂ ಡ್ರೋನ್ ಶೋ ಮತ್ತಷ್ಟು ಮೆರುಗು ನೀಡಿದವ...
2027ರ ಸಿಂಹಸ್ಥ ಕುಂಭಮೇಳಕ್ಕೆ ಭರ್ಜರಿ ತಯಾರಿ; ರಾಷ್ಟ್ರಪತಿಗೆ ಮಹಾ ಸರ್ಕಾರ ಆಹ್ವಾನ
- November 4, 2026
- 0 Likes
ಮುಂಬೈ: 2027ರಲ್ಲಿ ನಡೆಯಲಿರುವ ನಾಸಿಕ್–ತ್ರಯಂಬಕೇಶ್ವರ ಸಿಂಹಸ್ಥ ಕುಂಭಮೇಳದ ಅಧಿಕೃತ ಆರಂಭವನ್ನು ಸೂಚಿಸುವ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ರಾಷ್ಟ್ರಪತಿ ದ್ರೌಪದಿ ಮ...
