ನವದೆಹಲಿ: ರಾಜಸ್ಥಾನದಲ್ಲಿ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಕೊನೆಗೂ ಸುಖಾಂತ್ಯ ಕಂಡಿದೆ. ಕಳೆದ ಒಂದು ತಿಂಗಳಿಂದ ಪತನದಂಚಿನಲ್ಲಿದ್ದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಕೊಂಚ ಗಟ್ಟಿಯಾಗಿದೆ. ನಮ್ಮಲ್ಲಿದ್ದಿದ್ದು ಕೇವಲ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಷ್ಟೇ ಎನ್ನುವ ಮೂಲಕ ಕೈ ಪಕ್ಷದೊಂದಿಗಿನ ತಮ್ಮ ಹಾದಿ ಗಟ್ಟಿಗೊಳಿಸಿಕೊಂಡಿದ್ದಾರೆ. ಕಳೆದ ಒಂದು ತಿಂಗಳಿಂದ...
ನವದೆಹಲಿ: ಇಡೀ ವಿಶ್ವವನ್ನೇ ಕಾಡುತ್ತಿರುವ ಕೋವಿಡ್-19 ಗೆ ರಷ್ಯಾ ಮೊದಲ ಲಸಿಕೆಯನ್ನು ನೋಂದಣಿ ಮಾಡಿಸಿದೆ.ನಾಳೆಯಿಂದ ರಷ್ಯಾದಲ್ಲಿ ಲಸಿಕೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಡೆಗೂ ಕೊರೊನಾಗೆ ಮೊದಲ ಲಸಿಕೆಯನ್ನು ರಷ್ಯಾ ಕಂಡುಹಿಡಿದಿದ್ದು ಇಂದು ಲಸಿಕೆಯನ್ನು ನೋಂದಣಿ ಮಾಡಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಕಟಿಸಿದ್ದಾರೆ ಅಲ್ಲದೆ ಮೊದಲ ಲಸಿಕೆಯನ್ನು ಕೊರೊನಾ ಸೋಂಕಿಗೆ ಸಿಲುಕಿರುವ...
ಬೆಂಗಳೂರು: ಕೇಂದ್ರ ಸರ್ಕಾರದ ಹಿಂದಿ ಭಾಷೆ ಹೇರಿಕೆ ಕುರಿತು ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಭಾಷೆ ಕಾರಣಕ್ಕೆ ಸಂಸದೆ ಕನಿಮೋಳಿಯವರನ್ನು ನೀವು ಭಾರತೀಯರೇ ಅಂತಾ ಪ್ರಶ್ನಿಸಿರೋದು ಇದೀಗ ಮತ್ತೊಮ್ಮೆ ಹಿಂದಿ ವ್ಯಾಮೋಹದ ವಿರುದ್ಧ ಧ್ವನಿ ಎತ್ತುವಂತೆ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರೋ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಭಾಷೆ ಕಾರಣಕ್ಕೆ ಡಿಎಂಕೆ ಸಂಸದೆ...
ಬೆಂಗಳೂರು: ಅತಿವೃಷ್ಟಿ ಕುರಿತು ಕೇಂದ್ರ ಸರ್ಕಾರ ರಾಜ್ಯದಿಂದ ಮಾಹಿತಿ ಪಡೆದಿದೆ. ಆದ್ರೆ, ಕಳೆದ ಬಾರಿಯ ಪರಿಹಾರವನ್ನೆ ಇನ್ನೂ ನೀಡಿಲ್ಲ ಈ ವರ್ಷದ ಪರಿಹಾರ ಯಾವಾಗ ನೀಡ್ತಾರೆ ಅನ್ನೋ ಅನುಮಾನಗಳು ವ್ಯಕ್ತವಾಗಿವೆ. ಈ ಕುರಿತು ಟ್ವೀಟ್ ಮಾಡಿರೋ ವಿಪಕ್ಷ ನಾಯಕ ಸಿದ್ದರಾಮಯ್ಯ, ಅತಿವೃಷ್ಟಿ ಬಗ್ಗೆ ಪ್ರಧಾನಿ ಮೋದಿ ರಾಜ್ಯ ಸಚಿವರ ಸಭೆ ನಡೆಸುತ್ತಿರುವುದು ಸ್ವಾಗತಾರ್ಹ. ಕಳೆದ...
ಹರ್ಯಾಣ: ದೇಶದ ರಕ್ಷಣಾ ವ್ಯವಸ್ಥೆ ಬಲಪಡಿಸುವ ರಫೇಲ್ ಯುದ್ದ ವಿಮಾನಗಳು ದೇಶಕ್ಕೆ ಹಸ್ತಾಂತರವಾಗಿದ್ದು ಮೊದಲ ಸರಣಿಯ ಫೈಟರ್ ಜೆಟ್ ಗಳು ಲ್ಯಾಂಡ್ ಆಗಿವೆ. ಎರಡು ದಿನಗಳ ಹಿಂದೆ ಫ್ರಾನ್ಸ್ ನಿಂದ ಹೊರಟಿದ್ದ ಆರು ಫೈಟರ್ ಜೆಟ್ ಗಳು ಏಳು ಸಾವಿರ ಕಿಲೋಮೀಟರ್ ಸಂಚರಿಸಿ ಭಾರತವನ್ನು ತಲುಪಿವೆ, ನಿನ್ನೆ ಪೈಲಟ್ ಗಳ ವಿಶ್ರಾಂತಿ ಕಾರಣಕ್ಕೆ ಅಬುದಾಬಿಯಲ್ಲಿ ಲ್ಯಾಂಡ್...
Photo credit: twitter ಮುಂಬೈ: ಅಮಿತಾಭ್ ಬಚ್ಚನ್,ಅಭಿಷೇಕ್ ಬಚ್ಚನ್ ನಂತರ ಐಶ್ವರ್ಯ ರೈ ಹಾಗು ಆರಾಧ್ಯಗೂ ಕೋವಿಡ್-19 ,ಪಾಸಿಟಿವ್ ಗೆ ಸಿಲುಕಿದ್ದು ಬಚ್ಚನ್ ಕುಟುಂಬದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬಾಲಿವಿಡ್ ನ ಬಿಗ್ ಬಿ ಕುಟುಂಬ ಕೊರೊನಾ ಸುಳಿಗೆ ಸಿಲುಕಿದೆ,ನಿನ್ನೆ ಅಮಿತಾಭ್ ಹಾಗು ಅಭಿಷೇಕ್ ಬಚ್ಚನ್ ಕೊರೊನಾ ಪಾಸಿಟಿವ್ ನಿಂದ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ....
ಮುಂಬೈ: ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಗೂ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ಗೆ  ಕೊರೊನಾ ಸೋಂಕು‌ ತಗುಲಿದ್ದು‌ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್ ನ ಹಿರಿಯ ನಟ ಅಮಿತ್ ಬಚ್ಚನ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು ಕೊರೊನಾ ಪರೀಕ್ಷೆ ವೇಳೆ ಪಾಸಿಟಿವ್ ಬಂದಿದೆ.ಮುಂಬೈನ ನಾನಾವತಿ...
ದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಂಜಾನೆ ಲಡಾಖ್‌ನ ನಿಮು ಪ್ರದೇಶಕ್ಕೆ ಭೇಟಿ ನೀಡಿ ಭೂಸೇನೆ, ವಾಯುಸೇನೆ ಮತ್ತು ಐಟಿಬಿಪಿ ಯೋಧರೊಂದಿಗೆ ಮಾತುಕತೆ ನಡೆಸಿದರು. ಭದ್ರತಾ ಪರಿಸ್ಥಿತಿಗಳ ಖುದ್ದು ಪರಿಶೀಲನೆ, ವೀರ ಯೋಧರೊಂದಿಗೆ ಚರ್ಚೆ, ಸ್ಥಿತಿಗತಿಗಳ ಬಗ್ಗೆ ಅವಲೋಕನ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಸೈನಿಕರ ಮನೋಬಲ ವೃದ್ಧಿಸುತ್ತಿದ್ದಾರೆ. ಭಾರತ ಚೀನಾ ನಡುವಿನ...
ದೆಹಲಿ:ಬಡವರಿಗೆ ಉಚಿತ ಪಡಿತರ ನೀಡುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ನವೆಂಬರ್ ಅಂತ್ಯದ​ವರೆಗೂ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕೊರೋನಾ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದರಿಂದ ಗರೀಬ್ ಕಲ್ಯಾಣ್ ಯೋಜನೆಯನ್ನು ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್...
ಬೆಂಗಳೂರು: ದೇಶದಲ್ಲಿ ಕೊರೋನಾದ ಮಹಾ ಸ್ಪೋಟ ಸಂಭವಿಸಿದೆ. ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಬರೋಬ್ಬರಿ 5 ಲಕ್ಷದ ಗಡಿ ದಾಟಿ ಮತ್ತಷ್ಟು ಏರಿಕೆಯಾಗುತ್ತಲೇ ಇದೆ. ಒಂದೇ ದಿನ ದಾಖಲೆಯ 18552 ಹೊಸ ಕೇಸ್ ದಾಖಲಾಗಿದ್ದು, 384 ಸೋಂಕಿತರು ಬಲಿಯಾಗಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಯಾರನ್ನ ಎಲ್ಲಿ ಹೇಗೆ ವಕ್ಕರಿಸುತ್ತೋ ಸಣ್ಣ ಸುಳಿವೂ ಕೂಡ ಸಿಗುತ್ತಿಲ್ಲ....

Call for Authors

- Call for Authors -

Recent Posts

  Breaking news