ತುಮಕೂರು: ಬಾಲಿವುಡ್ ನಟಿ ಕಂಗನಾ ರಾಣವತ್ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಕೋರ್ಟ್ ನಿರ್ದೇಶನ ನೀಡಿದೆ. ತುಮಕೂರಿನ ಕ್ಯಾತ್ಸಂದ್ರ ಪೊಲೀಸರಿಗೆ ಎಫ್ ಐ ಆರ್ ದಾಖಲಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಕಳೆದ ಸೆಪ್ಟೆಂಬರ್ 25 ರಂದು ಹೈಕೋರ್ಟ್ ವಕೀಲ, ತುಮಕೂರು ನಿವಾಸಿ ರಮೇಶ್ ನಾಯಕ್ ಕಂಗನಾ ರಾಣವತ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಕಂಗನಾ ರಾಣವತ್...
Photo credit: twitter ಮುಂಬೈ: ಅಮಿತಾಭ್ ಬಚ್ಚನ್,ಅಭಿಷೇಕ್ ಬಚ್ಚನ್ ನಂತರ ಐಶ್ವರ್ಯ ರೈ ಹಾಗು ಆರಾಧ್ಯಗೂ ಕೋವಿಡ್-19 ,ಪಾಸಿಟಿವ್ ಗೆ ಸಿಲುಕಿದ್ದು ಬಚ್ಚನ್ ಕುಟುಂಬದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬಾಲಿವಿಡ್ ನ ಬಿಗ್ ಬಿ ಕುಟುಂಬ ಕೊರೊನಾ ಸುಳಿಗೆ ಸಿಲುಕಿದೆ,ನಿನ್ನೆ ಅಮಿತಾಭ್ ಹಾಗು ಅಭಿಷೇಕ್ ಬಚ್ಚನ್ ಕೊರೊನಾ ಪಾಸಿಟಿವ್ ನಿಂದ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ....
ಮುಂಬೈ: ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಗೂ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ಗೆ  ಕೊರೊನಾ ಸೋಂಕು‌ ತಗುಲಿದ್ದು‌ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್ ನ ಹಿರಿಯ ನಟ ಅಮಿತ್ ಬಚ್ಚನ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು ಕೊರೊನಾ ಪರೀಕ್ಷೆ ವೇಳೆ ಪಾಸಿಟಿವ್ ಬಂದಿದೆ.ಮುಂಬೈನ ನಾನಾವತಿ...
ಮುಂಬಯಿ: ಹಿಂದಿ ಚಿತ್ರರಂಗದ ಹಿರಿಯ ಪೋಷಕ ನಟಿ ರೀಟಾ ಭಾದುರಿ ಮೂತ್ರ ಪಿಂಡ ಸಮಸ್ಯೆಯಿಂದ ಇಂದು ಇಹಲೋಕ ತ್ಯಜಿಸಿದ್ದಾರೆ. 62 ವರ್ಷ ಪ್ರಾಯದ  ಹಿರಿಯ ನಟಿ ರೀಟಾ ಬಾಧುರಿ 70 ರಿಂದ 90 ರ ದಶಕದಲ್ಲಿ ಹಲವು ಬಾಲಿವುಡ್‌ ಚಿತ್ರಗಳಲ್ಲಿ ನಟಿಸಿದ್ದರು. ಸಾವನ್‌ ಕೋ ಆನೆ ದೋ, ರಾಜಾ ಹಿಟ್‌ ಚಿತ್ರಗಳು. ರಾಜಾ ಚಿತ್ರದ ನಟನೆಗೆ ಫಿಲ್ಮ್...
ಮುಂಬಯಿ: ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಹಾಗೂ ರಾಜೇಶ್ ಕತ್ತರ್ ಪುತ್ರ ಈಶಾನ್​ ಕತ್ತರ್​ ಅಭಿನಯಿಸಿರುವ 'ದಡಕ್​' ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ. ಧರ್ಮ ಪ್ರೊಡಕ್ಷನ್​ ಅಡಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಟ್ರೇಲರ್​ನಲ್ಲಿ ಜಾನ್ಹವಿ ಹಾಗೂ ಈಶಾನ್​ ರೊಮಾನ್ಸ್ ಜೋರಾಗಿದೆ. ಮರಾಠಿಯ ಸೂಪರ್ ಹಿಟ್ ಚಿತ್ರ 'ಸೈರಾಟ್​'ನ ರಿಮೇಕ್​ ಆಗಿರುವ ದಡಕ್​ ಚಿತ್ರದಲ್ಲಿ ಜಾನ್ಹವಿ ಹಾಗೂ ಈಶಾನ್​...
ಮುಂಬೈ: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಶನಿವಾರ ತಮ್ಮ 43ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಬಾರಿ ಹುಟ್ಟುಹಬ್ಬದ ವಿಶೇಷ ಏನಂದ್ರೆ, ಶಿಲ್ಪಾ ಪತಿ ರಾಜ್‌ ಕುಂದ್ರಾ ಅತ್ಯಂತ ಸುಂದರ ಕೇಕ್‌ವೊಂದರ ಮೂಲಕ ಶಿಲ್ಪಾರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಶಿಲ್ಪಾ ಹುಟ್ಟುಹಬ್ಬಕ್ಕೆ ರಾಜ್ ಕುಂದ್ರಾ ನೀಡಿರುವ ಕೇಕ್ ವಿಶೇಷ ಏನಂದ್ರೆ, ಆಕರ್ಷಕ ಕೇಕ್‌ ಮೇಲೆ ಶಿಲ್ಪಾ ಅವರ ಪುಟ್ಟ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಜೊತೆಗೆ...
ನವದೆಹಲಿ: ಪಾಕಿಸ್ತಾನದವರನ್ನು ಭಯೋತ್ಪಾದಕ ದಾಳಿಯಲ್ಲಿ ಸಿಲುಕಿಸಲು ಭಾರತೀಯರು ಪ್ರಯತ್ನಿಸುತ್ತಿದ್ದಾರೆ ಎನ್ನುವಂತೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನಡೆಸಿಕೊಡುವ ‘ಕ್ವಾಂಟಿಕೋ’ ಕಾರ್ಯಕ್ರಮದಲ್ಲಿ ತೋರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ನಟಿ ಪ್ರಿಯಾಂಕಾ ಚೋಪ್ರಾ ಕ್ಷಮೆ ಕೇಳಿದ್ದಾರೆ. ವಿವಾದದ ಬಗ್ಗೆ ಪ್ರಿಯಾಂಕಾ ಕೊನೆಗೂ ಮೌನ ಮುರಿದಿದ್ದು ಕ್ವಾಂಟಿಕೋ ಎಪಿಸೋಡಿನಲ್ಲಿ ಆ ರೀತಿ ತೋರಿಸಿರುವುದು ನನಗೆ ತುಂಬಾ ಬೇಸರವನ್ನುಂಟು ಮಾಡಿದೆ. ಇದರಿಂದ...
ಸ್ವರ ಬ್ರಹ್ಮ ಎಸ್.ಪಿ. ಬಾಲಸುಬ್ರಮಣ್ಯಂಗೆ ಇಂದು 72 ನೇ ಹುಟ್ಟು ಹಬ್ಬದ ಸಂಭ್ರಮ. 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಗಾನ ಕೋಗಿಲೆಗೆ ಇಂದು ಅಭಿಮಾನಿಗಳೂ ತುಂಬು ಹೃದಯದಿಂದ ಶುಭ ಹಾರೈಸಿದ್ದಾರೆ. 1946ರ ಜೂನ್ 4 ರಂದು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಜನ್ಮ ತಾಳಿದ ಎಸ್‍ಪಿಬಿ, ಬಾಲ್ಯದಿಂದಲೇ ಸಂಗೀತ ಲೋಕಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡವರು. ಓದಿದ್ದು ಇಂಜಿನಿಯರಿಂಗ್....

Call for Authors

- Call for Authors -

Recent Posts

  Breaking news