ತಂತ್ರಜ್ಞಾನ, ನಾವೀನ್ಯತೆ, ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರ ಬಲಪಡಿಸಲು ಕರ್ನಾಟಕ-ನ್ಯೂಜೆರ್ಸಿ ಒಪ್ಪಂದ
- September 23, 2025
- 0 Likes
ಬೆಂಗಳೂರು: ತಂತ್ರಜ್ಞಾನ, ನಾವೀನ್ಯತೆ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರವನ್ನು ಬಲಪಡಿಸಲು ಕರ್ನಾಟಕ ಸರ್ಕಾರ ಮತ್ತು ನ್ಯೂಜೆರ್ಸಿ ರಾಜ್ಯವು ಮೂರು ವರ್ಷಗಳ ಮಹತ್ವದ ತಿಳುವಳ�...

