ಸಮಾಜವಾದವನ್ನು ಭಾರತೀಯ ದೃಷ್ಟಿಕೋನಕ್ಕೆ ತಕ್ಕಂತೆ ಅನುಸರಿಸಿದ ಮಹಾನ್ ಚಿಂತಕ ಲೋಹಿಯಾ: ಡಾ.ಜಿ.ಬಿ.ಹರೀಶ
- September 6, 2025
- 0 Likes
ಬೆಂಗಳೂರು: ನಾವು ಸಾಂಸ್ಕೃತಿಕ ಭಾರತೀಯತೆಯಿಂದ, ರಾಜಕೀಯ ಭಾರತೀಯತೆಯ ಕಡೆಗೆ ಮುಖ ಮಾಡುತ್ತಿದ್ದೇವೆ. ಏಕೆಂದರೆ ಸಾಂಸ್ಕೃತಿಕವಾಗಿ ನಮ್ಮ ರಾಷ್ಟ್ರದೊಂದಿಗೆ ಸಂಬಂಧವನ್ನು ಉಳಿಸಿಕೊ...

