1 ಟಿಬಿ ಮೈಕ್ರೊ ಎಸ್ಡಿ ಕಾರ್ಡ್ ಅಭಿವೃದ್ಧಿ; ವೆಸ್ಟರ್ನ್ ಡಿಜಿಟಲ್ ಇಂಡಿಯಾ ಸಾಧನೆಗೆ ಡಾ.ಅಶ್ವತ್ಥನಾರಾಯಣ ಶ್ಲಾಘನೆ
- June 2, 2020
- 0 Likes
ಬೆಂಗಳೂರು: ವೆಸ್ಟರ್ನ್ ಡಿಜಿಟಲ್ ಇಂಡಿಯಾದ ಬೆಂಗಳೂರು ಕೇಂದ್ರ 1 ಟಿಬಿ ಮೈಕ್ರೊ ಎಸ್ಡಿ ಕಾರ್ಡ್ ಅಭಿವೃದ್ಧಿ ಪಡಿಸಿದ್ದು, ಐಟಿ-ಬಿಟಿ ನಗರಕ್ಕೆ ಇದು ಹೆಮ್ಮೆಯ ವಿಷಯ ಎಂದು ಉಪಮುಖ�...

