ನಾಯಕರ ಹಿಂದೆ ಓಡಾಡಬೇಡಿ,ನೀವೇ ನಾಯಕರಾಗಿ ಹೊರಹೊಮ್ಮಿ; ಯುವ ಮುಖಂಡರಿಗೆ ಡಿಕೆ ಶಿವಕುಮಾರ್ ಕಿವಿಮಾತು
- September 7, 2025
- 0 Likes
ಬೆಂಗಳೂರು:ನೀವು ನಾಯಕರುಗಳ ಹಿಂದೆ ಓಡಾಡಿದರೆ ಯಾವುದೇ ಪ್ರಯೋಜನವಿಲ್ಲ. ನೀವೇ ನಾಯಕರಾಗಿ ಹೊರಹೊಮ್ಮಬೇಕು ಎಂದು ಕಾಂಗ್ರೆಸ್ ತಿವ ಮುಖಂಡರಿಗೆ ಡಿಸಿಎಂ ಡಿಕೆ ಶಿವಕುಮಾರ್ ಕಿವಿ ಮಾತು...

