ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ಬಿಜೆಪಿ ಅಪಪ್ರಚಾರದ ಮುಖವಾಡ ಕಳಚಿದೆ, ನಾಟಕ ಕಂಪನಿ ಮುಚ್ಚಿದೆ:ರಾಮಲಿಂಗಾರೆಡ್ಡಿ
- September 27, 2025
- 0 Likes
ಬೆಂಗಳೂರು: ನಾವು ಸತ್ಯದ ಮಾರ್ಗ ತಲುಪಿದ್ದೇವೆ. ಸಂಚಿನ ಹಿಂದಿರುವ ಅಸಲಿ ರೂವಾರಿಗಳು ಮತ್ತು ಅವರ ‘ರಾಜಕೀಯ ಪೋಷಕರು’ ಶೀಘ್ರದಲ್ಲೇ ಜನರ ಮುಂದೆ ಬೆತ್ತಲಾಗಲಿದ್ದಾರೆ. ಬಿಜೆಪಿಯವರೇ, ಧ...

