ಡಿಜಿಟಲ್ ತಂತ್ರಜ್ಞಾನದ ಮೂಲಕ ಸರ್ಕಾರದ ಸಾಧನೆ ಪ್ರಚುರಪಡಿಸಲು ನೂತನ ಸಂಕಲ್ಪ: ಡಾ. ಪಿ.ಎಸ್.ಹರ್ಷ
- January 8, 2021
- 0 Likes
ಮೈಸೂರು, ಜನವರಿ 8: ಡಿಜಿಟಲ್ ಕ್ಷೇತ್ರವನ್ನು ವಿನೂತನವಾಗಿ ಬಳಸಿಕೊಂಡು ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡಲು ಜಿಲ್ಲಾ ವಾರ್ತಾ ಕಚೇರಿಗಳು ಸಜ್ಜಾ...

