ಮಾರುಕಟ್ಟೆ ದರದಲ್ಲಿ ವಾಣಿಜ್ಯ ಮಳಿಗೆ ಬಾಡಿಗೆ ಫಿಕ್ಸ್ ಮಾಡಿ, ಬರ್ನಿಂಗ್ ಸಿಸ್ಟಮ್ ತಂದು ಕಸ ಸಮಸ್ಯೆ ಪರಿಹರಿಸಿ- ಡಾ| ನಾರಾಯಣ ಗೌಡ.
- September 8, 2020
- 0 Likes
ಬೆಂಗಳೂರು – 08: ಕಸದ ಸಮಸ್ಯೆ ಪರಿಹರಿಸಲು ಬರ್ನಿಂಗ್ ಸಿಸ್ಟಮ್ ಅಳವಡಿಸಬೇಕು. ಇದರಿಂದ ಗ್ಯಾಸ್ ಹಾಗೂ ಎಲೆಕ್ಟ್ರಿಕಲ್ ಉತ್ಪಾದನೆ ಕೂಡ ಸಾಧ್ಯವಿದೆ. ಪೌರಾಡಳಿತ ಇಲಾಖೆ ವ್ಯಾಪ್ತಿಯಲ...

